ಬೀಜಿಂಗ್: ಕೊರೋನಾ ವೈರಸ್ ಭೀತಿಯಿಂದ ಚಿನಾದ ಭಾರತೀಯ ರಾಯಭಾರ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆಯನ್ನು ರದ್ದುಗೊಳಿಸಲಾಗಿದೆ.
ಮಾರಕ ಕೊರೋನಾ ವೈರಸ್ ಚೀನಾದಲ್ಲಿ ಈಗಾಗಲೇ ನೂರಾರು ಮಂದಿಯನ್ನು ಬಲಿ ಪಡೆದಿದ್ದು, ಈ ಹಿನ್ನೆಲೆಯಲ್ಲಿ ಬೀಜಿಂಗ್‌ನ ಭಾರತೀಯ ರಾಯಭಾರ ಕಚೇರಿ ಗಣರಾಜ್ಯೋತ್ಸವ ಸಂಭ್ರಮಾಚರಣೆಯನ್ನು ರದ್ದುಗೊಳಿಸಿದೆ.
ಕೊರೋನಾ ವೈರಸ್ ಇಡೀ ಚೀನಾದಲ್ಲಿ ಆತಂಕ ಸೃಷ್ಟಿಸಿರುವುದರಿಂದ ಚೀನಾ ಸರ್ಕಾರ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಾಗೂ ಸಭೆಗಳನ್ನು ರದ್ದುಪಡಿಸಿದೆ.
ಕೊರೋನಾ ವೈರಸ್ ಆತಂಕ; ಚೀನಾದಲ್ಲಿಲ್ಲ ಗಣರಾಜ್ಯೋತ್ಸವ ಆಚರಣೆ
Follow Us