* ಬೆಲೆ ಏರಿಕೆ ಖಂಡಿಸಿ ಮದುಮಗಳ ಪ್ರತಿಭಟನೆ
ಲಾಹೋರ್: ಆರ್ಥಿಕ ದುಸ್ಥಿತಿಯಲ್ಲಿರುವ ಪಾಕಿಸ್ತಾನದಲ್ಲಿ ಈಗ ಟೊಮೇಟೋ ದರ ತೀರಾ ದುಬಾರಿಯಾಗಿದ್ದು, ಈ ದರ ಏರಿಕೆ ಖಂಡಿಸಿ ಗುರುವಾರ ಹಸೆಮಣೆಯೇರಿದ ವಧುವೊಬ್ಬರು ಚಿನ್ನದ ಬದಲಿಗೆ ಟೊಮೇಟೋ ಸರವನ್ನೇ ಧರಿಸಿ ಗಮನ ಸೆಳೆದಿದ್ದಾರೆ.
ಪಾಕಿಸ್ತಾನದಲ್ಲಿ ಈಗ ಒಂದು ಕೆಜಿ ಟೊಮೇಟೊ ಬೆಲೆ 300-400 ರೂಪಾಯಿಗಳಾಗಿವೆ. ಇದರಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ.
ಟೊಮೇಟೊ ಬೆಲೆ ಏರಿಕೆಯನ್ನು ಖಂಡಿಸಿದ ಈ ಮದುಮಗಳು ಟೊಮೇಟೊಗಳನ್ನೇ ಆಭರಣವನ್ನಾಗಿ ಬಳಸಿ ಮದುವೆಯಾಗುವುದರ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾಳೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
newsics.com
ಪೇಶಾವರ: ಪಾಕಿಸ್ತಾನದ ವಾಯವ್ಯ ಭಾಗದ ನಗರ ಪೇಶಾವರದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ಕನಿಷ್ಠ 57 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ...
newsics.com
ಪೋರ್ಟ್ ಬ್ಲೇರ್: ಅಂಡಮಾನ್- ನಿಕೋಬಾರ್ ದ್ವೀಪಗಳಿರುವ ಅಂಡಮಾನ್ ಸಮುದ್ರದಲ್ಲಿ ಮಂಗಳವಾರ 4.9 ತೀವ್ರತೆಯ ಭೂಕಂಪ ಸಂಭವಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಈ ಮಾಹಿತಿ ನೀಡಿದ್ದು, ಮುಂಜಾನೆ 3:40 ರ ವೇಳೆಗೆ ಭೂಕಂಪ ಸಂಭವಿಸಿದೆ....
newsics.com
ಢಾಕಾ: ಇದು ಅಚ್ಚರಿ ಆದರೂ ಸತ್ಯ. ಮನೆಯ ಬಳಿ ಕಣ್ಣಾಮುಚ್ಚಾಲೆ ಆಟವಾಡುತ್ತ ಇದ್ದ ಬಾಲಕನೊಬ್ಬ ಮಲೇಷ್ಯಾದಲ್ಲಿ ಪತ್ತೆಯಾಗಿದ್ದಾನೆ
ಬಾಂಗ್ಲಾದ ಚಿತ್ತಗಾಂಗ್ ನಲ್ಲಿ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ಬಾಲಕ ಕಂಟೈನರ್ ನಲ್ಲಿ ಅಡಗಿ ಕುಳಿತಿದ್ದ. ಬಾಲಕ...
newsics.com
ಮೆಲ್ಬೋರ್ನ್ : ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಖಲಿಸ್ತಾನಿ ಬೆಂಬಲಿಗರ ಪುಂಡಾಟ ಮುಂದುವರಿದಿದೆ. ಭಾರತೀಯರ ಮೇಲೆ ಹಲ್ಲೆ ನಡೆಸಲಾಗಿದೆ.
ಫೆಡರೇಷನ್ ವೃತ್ತದಲ್ಲಿ ಖಲಿಸ್ತಾನಿ ಬೆಂಬಲಿಗರು ನಡೆಸಿದ ದಾಳಿಯಲ್ಲಿ ಐವರು ಭಾರತೀಯರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಭಾರತದ...
newsics.com
ಮೆಕ್ಸಿಕೋ: ನೈಟ್ ಕ್ಲಬ್ ನಲ್ಲಿ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು ಐವರು ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಉತ್ತರ ಮೆಕ್ಸಿಕೋದಲ್ಲಿರುವ ಜೆರಜ್ ಪಟ್ಟಣದಲ್ಲಿ ಈ ಗುಂಡಿನ ದಾಳಿ...
newsics.com
ಅಮೆರಿಕಾ: ವನ್ಯಜೀವಿಗಳನ್ನು ಮೇಲ್ವಿಚಾರಣೆ ಮಾಡಲು ಬಳಸಲಾಗುವ ವನ್ಯಜೀವಿ ಕ್ಯಾಮೆರಾದಲ್ಲಿ ಕರಡಿಯೊಂದು ಸೆಲ್ಫಿ ತೆಗೆದುಕೊಂಡಿದೆ.
ಕೊಲೊರಾಡೋದಲ್ಲಿ ಬೌಲ್ಡರ್ನ ತೆರೆದ ಜಾಗದಲ್ಲಿ ವನ್ಯಜೀವಿ ವೀಕ್ಷಣೆಗೆ ಕ್ಯಾಮೆರಾ ಇರಿಸಲಾಗಿತ್ತು. ಈ ಕ್ಯಾಮೆರಾವನ್ನು ಕರಡಿ ನೋಡಿಕೊಂಡಿದೆ. ಕರಡಿ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತದೆ...
newsics.com
ಬಲೂಚಿಸ್ತಾನ್: ನಿಯಂತ್ರಣ ಕಳೆದುಕೊಂಡ ಐಷಾರಾಮಿ ಬಸ್ಸೊಂದು ಕಂದಕಕ್ಕೆ ಉರುಳಿದ್ದು, ಬಳಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಟ 40 ಪ್ರಯಾಣಿಕರು ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ಬಲೂಚಿಸ್ತಾನದ ಲಾಸ್ಬೆಲಾದಲ್ಲಿ ನಡೆದಿದೆ.
ಸುಮಾರು 48 ಪ್ರಯಾಣಿಕರಿದ್ದ ವಾಹನವು...