ಕ್ಯಾನ್ ಬೆರಾ: ಆಸ್ಟ್ರೇಲಿಯಾ ವ್ಯಾಪಿಸುತ್ತಿರುವ ಕಾಡ್ಗಿಚ್ಚಿನಿಂದ ತಪ್ಪಿಸಿಕೊಳ್ಳಲು ಓಡಿ ತೀವ್ರ ದಾಹದಿಂದ ಬಳಲಿದ್ದ ಕ್ಯಾಂಗರೋ ಒಂದಕ್ಕೆ ಅಧಿಕಾರಿಯೊಬ್ಬರು ನೀರು ನೀಡಿ ಸಂತೈಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೌತ್ ವೇಲ್ಸ್ ನ ಪೊಲೀಸ್ ಅಧಿಕಾರಿಯೊಬ್ಬರು ಕಾಂಗರೋಗೆ ನೀರಿನ ಬಾಟಲಿನಿಂದ ಅಂಗೈಗೆ ನೀರು ಸುರಿದು ಕುಡಿಸುತ್ತಿದ್ದಾರೆ. ಮೊದಲು ಅಧಿಕಾರಿಯ ಬಳಿ ಬರಲು ಆತಂಕಗೊಂಡ ಕಾಂಗರೋ ನಂತರ ಅವರ ಉದ್ದೇಶ ಅರ್ಥಮಾಡಿಕೊಂಡು