Monday, January 25, 2021

ಬ್ರಿಟನ್ ಚುನಾವಣೆ: ಜಯಭೇರಿಯತ್ತ ಕನ್ಸರ್ ವೇಟಿವ್ ಪಕ್ಷ

ಲಂಡನ್: ಬ್ರಿಟನ್ ಸಂಸತ್ ಗೆ ನಡೆದ ಚುನಾವಣೆಯಲ್ಲಿ ಆಡಳಿತಾ ರೂಢ ಕನ್ಸರ್ ವೇಟಿವ್ ಪಕ್ಷ ಮತ್ತೇ ಅಧಿಕಾರಕ್ಕೆ ಏರುವುದು ನಿಚ್ಚಳವಾಗಿದೆ.  ಪ್ರಧಾನಿ ಬೋರಿಸ್ ಜೋನ್ ಸನ್ ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ.  ಇದುವರೆಗೆ 459 ಕ್ಷೇತ್ರಗಳ  ಪಲಿತಾಂಶ ಪ್ರಕಟವಾಗಿದೆ.  ಕನ್ಸರ್ ವೇಟಿವ್  236 ಮತ್ತು ಲೇಬರ್ ಪಕ್ಷ  161 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಕನ್ಸರ್ ವೇಟಿವ್ ಪಕ್ಷ ಐರೋಪ್ಯ ಒಕ್ಕೂಟದಿಂದ ಹೊರ ಬರುವ ಘೋಷಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಗುಡ್ ಬೈ ಹೇಳಲಿದೆ.

ಮತ್ತಷ್ಟು ಸುದ್ದಿಗಳು

Latest News

ಭಾರತಕ್ಕೆ ವಾಟ್ಸಾಪ್’ನ ತಾರತಮ್ಯ ನೀತಿ ಆತಂಕಕಾರಿ ಎಂದ ಕೇಂದ್ರ ಸರ್ಕಾರ

newsics.com ನವದೆಹಲಿ: ವಾಟ್ಸಾಪ್ ತನ್ನ ಗೌಪ್ಯತಾ ನೀತಿ ವಿಚಾರವಾಗಿ ಯುರೋಪಿಯನ್ ದೇಶಗಳಿಗಿಂತ ಭಾರತವನ್ನು ಭಿನ್ನವಾಗಿ ನೋಡುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಾಟ್ಸಾಪ್ ತನ್ನ...

ಸ್ಯಾಮ್’ಸಂಗ್ ಉಪಾಧ್ಯಕ್ಷ ಲೀ ಜೇಗೆ 2.5 ವರ್ಷ ಶಿಕ್ಷೆ; ಮೇಲ್ಮನವಿ ಸಲ್ಲಿಸದಿರಲು ನಿರ್ಧಾರ

newsics.comಸಿಯೋಲ್: ಲಂಚ ಪ್ರಕರಣದಲ್ಲಿ ಎರಡೂವರೆ ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಟೆಕ್ ದೈತ್ಯ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಉಪಾಧ್ಯಕ್ಷ ಸ್ಥಾನದ ಉತ್ತರಾಧಿಕಾರಿ ಲೀ ಜೇ-ಯಂಗ್, ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು...

ಹಿಮ ಕರಗುವ ವೇಗ ಹೆಚ್ಚಳ: ಜಾಸ್ತಿಯಾಯ್ತು ಹಿಮನಷ್ಟ

newsics.com ಯುಕೆ: ಜಾಗತಿಕ ಮಟ್ಟದಲ್ಲಿ ಮಂಜುಗಡ್ಡೆಯು ದಾಖಲೆಯ ಮಟ್ಟದಷ್ಟು ವೇಗವಾಗಿ ಕರಗುತ್ತಿದೆ ಎಂದು ಸಂಶೋಧನೆಯೊಂದು ತಿಳಿಸಿದೆ. 1994- 2017 ರ ನಡುವೆ ಭೂಮಿಯು 28 ಟ್ರಿಲಿಯನ್ ಟನ್ ಮಂಜುಗಡ್ಡೆಯನ್ನು ಕಳೆದುಕೊಂಡಿದೆ ಎಂದು ಸಂಶೋಧನೆ ಹೇಳಿದೆ. ಯುಕೆ ವಿಶ್ವವಿದ್ಯಾಲಯದ...
- Advertisement -
error: Content is protected !!