Wednesday, January 20, 2021

ಭಯೋತ್ಪಾದಕರ ದಾಳಿಗೆ 35 ಮಂದಿ ಬಲಿ

ನೈಜಿರೀಯಾ: ಪಶ್ಚಿಮ ಆಫ್ರಿಕಾದ ಬರ್ಕಿನೋ ಫಾಸೋ ಎಂಬಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಟ 35 ನಾಗರಿಕರು ಮೃತಪಟ್ಟಿದ್ದಾರೆ. ಶಸ್ತ್ರ ಸಜ್ಜಿತ ಭಯೋತ್ಪಾದಕರು ಜನರ ಮೇಲೆ ಏಕಾ ಏಕಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.  ಅಧ್ಯಕ್ಷ ರೋಕ್ ಮಾರ್ಕ್ ಕಬೋರ್ ಈ ಘಟನೆಯನ್ನು ದೃಢೀಕರಿಸಿದ್ದಾರೆ. ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ವಯಸ್ಕ ಮಹಿಳೆ ತನ್ನಿಷ್ಟದಂತೆ ಸುತ್ತಾಡಲು ಸ್ವತಂತ್ರಳು- ಬಾಂಬೆ ಹೈಕೋರ್ಟ್

newsics.com ಮುಂಬೈ: ತನ್ನಿಷ್ಟದಂತೆ ಸುತ್ತಾಡಲು ಮಹಿಳೆ ಸ್ವತಂತ್ರಳಿದ್ದಾಳೆ. ಈ ಸ್ವಾತಂತ್ರ್ಯವನ್ನು ನ್ಯಾಯಾಲಯವಾಗಲೀ ಆಕೆಯ ಪೋಷಕರಾಗಲೀ ಮೊಟಕುಗೊಳಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.23ರ ಹರೆಯದ...

ಮೆಡಿಕಲ್ ಸ್ಟೋರ್’ಗೆ ಬಂತು ಗಾಯಗೊಂಡ ನರಿ!

newsics.com ಥಾಣೆ(ಮಹಾರಾಷ್ಟ್ರ): ಗಾಯಗೊಂಡ ನರಿಯೊಂದು ದಾರಿ ತಪ್ಪಿ ಮೆಡಿಕಲ್ ಸ್ಟೋರ್'ಗೆ ಬಂದಿದ್ದ ಘಟನೆ ಥಾಣೆಯಲ್ಲಿ ನಡೆದಿದೆ. ಇದರಿಂದಾಗಿ ಕೆಲ ಕಾಲ ಮೆಡಿಕಲ್ ಸ್ಟೋರ್ ಸಿಬ್ಬಂದಿ ಹಾಗೂ ಸ್ಥಳೀಯರು ಆತಂಕಕ್ಕೆ ಒಳಗಾದರು....

ಬೆಂಗಳೂರಿನಲ್ಲಿ 357, ರಾಜ್ಯದಲ್ಲಿ 645 ಮಂದಿಗೆ ಕೊರೋನಾ ಸೋಂಕು, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಇಂದು(ಜ.19) 645 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 933077ಕ್ಕೆ ಏರಿದೆ. ಇಂದು 807 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ...
- Advertisement -
error: Content is protected !!