ದೆಹಲಿ:
ಜರ್ಮನಿಯ ಛಾನ್ಸಲರ್ ಏಂಜೆಲಾ ಮರ್ಕೆಲ್ ಮತ್ತವರ ತಂಡ ಎರಡು ದಿನಗಳ ಭೇಟಿಗಾಗಿ ಗುರುವಾರ(ಅ.31) ಭಾರತಕ್ಜೆ ಆಗಮಿಸಲಿದೆ.
ಸಚಿವಾಲಯದ ಅಧಿಕಾರಿಗಳೊಂದಿಗೆ ದೆಹಲಿಗೆ ಆಗಮಿಸಲಿರುವ ಏಂಜಲಾ ಮರ್ಕೆಲ್, ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆಂದು ಜರ್ಮನ್ ರಾಯಭಾರಿ ವಾರ್ಲ್ಟ ಜೆ ಲಿಂರ್ಡ್ನ ಹೇಳಿದ್ದಾರೆ. ಅಲ್ಲದೆ ಈ ವೇಳೆ ಸುಮಾರು ೨೦ ಒಪ್ಪಂದಗಳಿಗೆ ದ್ವಿಪಕ್ಷೀಯ ನಾಯಕರು ಸಹಿ ಹಾಕಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತಕ್ಕೆ ಜರ್ಮನ್ ಛಾನ್ಸಲರ್
Follow Us