ಮ್ಯಾನ್ಮಾರ್: ಜಲಮಾರ್ಗದ ಮೂಲಕ ಅಕ್ರಮವಾಗಿ ಪ್ರವೇಶಿಸಲೆತ್ನಿಸಿದ್ದ 175 ರೊಹಿಂಗ್ಯಾಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ದಕ್ಷಿಣ ಕರಾವಳಿಯ ಕಾವ್ತಂಗ್ ಪಟ್ಟಣದ ಬಳಿ ಈ ಬೋಟ್ನ್ನು ವಶಕ್ಕೆ ಪಡೆಯಲಾಗಿದ್ದು, 22 ಮಕ್ಕಳು ಸೇರಿ ಒಟ್ಟು 175 ಮಂದಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜನಾಂಗೀಯ ಹಾಗೂ ಸಾಮೂಹಿಕ ಹತ್ಯೆ ಮತ್ತು ಅತ್ಯಾಚಾರಗಳಿಂದ ಬೇಸತ್ತು ಹಾಗೂ ಮಿಲಿಟರಿ ನೇತೃತ್ವದ ದೌರ್ಜನ್ಯದಿಂದ ಪಾರಾಗಲು 7,30,000 ಕ್ಕೂ ಹೆಚ್ಚು ರೋಹಿಂಗ್ಯಾಗಳು 2017 ರಲ್ಲಿ ಮ್ಯಾನ್ಮಾರ್ಗೆ ಪಲಾಯನಗೈದಿದ್ದಾರೆ ಎಂದು ಯುಎನ್ ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಮ್ಯಾನ್ಮಾರ್ ಅಧಿಕಾರಿ ಟುನ್ ಟುನ್ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿಗಳು
ನ್ಯೂಜಿಲ್ಯಾಂಡ್ ನಲ್ಲಿ ಸುನಾಮಿ ಮುನ್ನೆಚ್ಚರಿಕೆ ಘೋಷಣೆ
newsics.com
ಆಕ್ಲಂಡ್: ತೀವ್ರ ಪ್ರಮಾಣದ ಭೂಕಂಪ ಸಂಭವಿಸಿರುವ ಹಿನ್ನೆಲೆಯಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ಸುನಾಮಿ ಮುನ್ನೆಚ್ಚರಿಕೆ ಘೋಷಿಸಲಾಗಿದೆ. ನ್ಯೂಜಿಲ್ಯಾಂಡ್ ನ ದ್ವೀಪ ಕೆರ್ಮಡೆಕ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು.
ರಿಕ್ಟರ್ ಮಾಪಕದಲ್ಲಿ ಇದು 7.4, 7.3 ಮತ್ತು...
ಶಿವಮೊಗ್ಗದ ಇಂಜಿನಿಯರ್’ಗೆ ಲಾಟರಿಯಲ್ಲಿ 24 ಕೋಟಿ ರೂಪಾಯಿ
newsics.com
ದುಬೈ: ಶಾರ್ಜಾದಲ್ಲಿ ಕಳೆದ 15 ವರ್ಷಗಳಿಂದ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಶಿವಮೊಗ್ಗ ಮೂಲದ ಇಂಜಿನಿಯರ್ ಬಿಗ್ ಟಿಕೆಟ್ ಲಾಟರಿಯಲ್ಲಿ ಬಂಪರ್ ಬಹುಮಾನ ಪಡೆದಿದ್ದಾರೆ.
ಬರೋಬ್ಬರಿ 24 ಕೋಟಿ ರೂಪಾಯಿ ಅವರಿಗೆ ದೊರೆತಿದೆ. ಇಂಜಿನಿಯರ್...
ಸೇನಾ ಹೆಲಿಕಾಪ್ಟರ್ ಪತನ: 11 ಸೈನಿಕರ ಸಾವು
newsics.com
ಇಸ್ತಾಂಬುಲ್: ಪೂರ್ವ ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಹಿರಿಯ ಸೇನಾಧಿಕಾರಿ ಸೇರಿದಂತೆ 11 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ.
ಟರ್ಕಿಯ ಟಟ್ವಾನ್ ನಗರ ಸಮೀಪದ ಸೆಕ್ಮೇಸಿ ಎಂಬ ಗ್ರಾಮದಲ್ಲಿ...
ನ್ಯೂಜಿಲೆಂಡ್’ನಲ್ಲಿ ಕಂಪಿಸಿದ ಭೂಮಿ: 7.1ತೀವ್ರತೆ ದಾಖಲು
newsics.com
ನ್ಯೂಜಿಲೆಂಡ್: ಗುರುವಾರ( ಮಾ.4) ಸಂಜೆ ನ್ಯೂಜಿಲೆಂಡ್ನ ಆಕ್ಲೆಂಡ್ ಬಳಿ 7.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ವಾಹಿನಿಗಳು ವರದಿ ಮಾಡಿವೆ. ಭೂಮಿಯ ಮೇಲಿಂದ ಸುಮಾರು 10 ಕಿ.ಮೀ ಆಳದಲ್ಲಿ ಕಂಪಿಸಿದೆ ಎಂದು...
ಮ್ಯಾನ್ಮಾರ್ ನಲ್ಲಿ ಹಿಂಸಾಚಾರ: 38 ಪ್ರತಿಭಟನಾಕಾರರ ಸಾವು
newsics.com
ಜಿನೇವಾ: ಪ್ರಜಾಪ್ರಭುತ್ವ ಸರ್ಕಾರವನ್ನು ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿ ಮ್ಯಾನ್ಮಾರ್ ನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಇನ್ನೊಂದೆಡೆ ಇದನ್ನು ಹತ್ತಿಕ್ಕಲು ಸೇನೆ ಎಲ್ಲ ಪ್ರಯತ್ನ ನಡೆಸುತ್ತಿದೆ. ದೇಶದ ಹಲವು ನಗರಗಳಲ್ಲಿ ಭದ್ರತಾಪಡೆ ಅಶ್ರುವಾಯು ಮತ್ತು...
ಸ್ವೀಡನ್ ನಲ್ಲಿ ಭಯೋತ್ಪಾದಕ ದಾಳಿ: ಎಂಟು ಮಂದಿಗೆ ಗಾಯ
newsics.com
ಸ್ಟಾಕ್ ಹೋಂ: ಸ್ವೀಡನ್ ನ ವೆಟ್ ಲ್ಯಾಂಡ್ ನಗರದಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಹರಿತವಾದ ಆಯುಧದಿಂದ ಈ ದಾಳಿ ನಡೆಸಲಾಗಿದೆ. ಆರಂಭದಲ್ಲಿ ಇದನ್ನು ಕೊಲೆ ಯತ್ನ ಎಂದು ಪರಿಗಣಿಸಲಾಗಿತ್ತು.
ಅಪರಾಧ ಸ್ವರೂಪದ ಅಧ್ಯಯನದ ಬಳಿಕ...
ಹಿಟ್ಲರ್ ಮೀಸೆಗೆ ಹೋಲಿಕೆ: ಲೋಗೋ ಬದಲಾಯಿಸಿದ ಅಮೇಜಾನ್ ಸಂಸ್ಥೆ
newsics.com
ವಾಷಿಂಗ್ಟನ್: ಜನಪ್ರಿಯ ಆನ್ಲೈನ್ ಶಾಪಿಂಗ್ ಆಪ್ ಅಮೇಜಾನ್ ತನ್ನ ಲೋಗೋ ಬದಲಿಸಿದೆ. 5ವರ್ಷಗಳ ಬಳಿಕ ಜನವರಿಯಲ್ಲಿ ಮೊದಲ ಬಾರಿಗೆ ಲೋಗೋವನ್ನು ಬದಲಿಸಿತ್ತು. ಆದರೆ ಆ ಲೋಗೋ ನೋಡಿ ನೆಟ್ಟಿಗರು ಈ ಲೋಗೊ ಹಿಟ್ಲರ್'ನ...
140 ದಶಲಕ್ಷ ವರ್ಷಗಳ ಹಳೆಯ ಡೈನೋಸರ್ ಪಳಯುಳಿಕೆ ಪತ್ತೆ!
newsics.com
ಅರ್ಜೆಂಟೀನಾ: ಅರ್ಜೆಂಟೀನಾದಲ್ಲಿ 140 ದಶಲಕ್ಷ ವರ್ಷಗಳ ಹಳೆಯ ಡೈನೋಸರ್ ಪಳಯುಳಿಕೆ ಪತ್ತೆಯಾಗಿದೆ. ಪಳೆಯುಳಿಕೆಗಳು ಕ್ರಿಟೇಶಿಯಸ್ ಅವಧಿಯಲ್ಲಿ ವಾಸವಾಗಿದ್ದ ನಿಂಜಾಟಿತನ್ ಜಪಟೈ ಟೈಟಾನೊಸಾರ್ ಎಂಬ ಡೈನೋಸಾರ್ ಪ್ರಭೇದವನ್ನು ಪ್ರತಿನಿಧಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಅವುಗಳು...
Latest News
ಮೂರು ತಿಂಗಳಲ್ಲಿ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸಿ: ಹೈಕೋರ್ಟ್
newsics.comಬೆಂಗಳೂರು: ಇನ್ನು ಮೂರು ತಿಂಗಳಲ್ಲಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.ಶುಕ್ರವಾರ(ಮಾ.5) ಈ ಆದೇಶ ನೀಡಿದೆ. ಸಂಘಕ್ಕೆ...
ಪ್ರಮುಖ
ಮಗನನ್ನು ಪದವಿವರೆಗೆ ಓದಿಸುವುದು ತಂದೆಯ ಕರ್ತವ್ಯ- ಸುಪ್ರೀಂ ತೀರ್ಪು
NEWSICS -
newsics.comನವದೆಹಲಿ: ತಂದೆಯಾದವನು ಪುತ್ರನಿಗೆ 18 ವರ್ಷ ವಯಸ್ಸಾಗುವವರೆಗೆ ಆತನ ಖರ್ಚನ್ನಷ್ಟೇ ನೋಡಿಕೊಂಡರೆ ಸಾಲದು. ಆತ ತನ್ನ ಮೊದಲ ಪದವಿ ಪಡೆಯುವವರೆಗೂ ಖರ್ಚನ್ನು ನಿಭಾಯಿಸಬೇಕು ಎಂದು ತೀರ್ಪು ನೀಡಿದೆ.ನ್ಯಾಯಮೂರ್ತಿಗಳಾದ ಧನಂಜಯ್ ಚಂದ್ರಚೂಡ್...
ಪ್ರಮುಖ
ವೇಳಾಪಟ್ಟಿ ಬದಲು; ಮೇ 4ರಿಂದ ಸಿಬಿಎಸ್ಇ 10ನೇ ತರಗತಿ ಪರೀಕ್ಷೆ
NEWSICS -
newsics.comನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ( ಸಿಬಿಎಸ್ಇ ) ಸಿಬಿಎಸ್ಇ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮೇ 4 ರಿಂದ 10ನೇ ತರಗತಿ ಪರೀಕ್ಷೆಗಳು ಪ್ರಾರಂಭವಾಗಲಿವೆ.ಮೇ 14 ರಂದು...