ಇಸ್ತಾಂಬುಲ್: ಇಲ್ಲಿನ ಸಬಿಹಾ ಗೊಕ್ಸೆನ್ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಬೇಕಿದ್ದ ಪ್ರಯಾಣಿಕ ವಿಮಾನವೊಂದು ಒದ್ದೆಯಾದ ರನ್ವೇನಲ್ಲಿ ಅಪಘಾತಕ್ಕೀಡಾಗಿ ಮೂವರು ಮೃತಪಟ್ಟು, 179 ಮಂದಿ ಗಾಯಗೊಂಡಿದ್ದಾರೆ.
ವಿಮಾನದಲ್ಲಿ ಒಟ್ಟು 183 ಜನರಿದ್ದರು ಎಂದು ಟರ್ಕಿ ಸರ್ಕಾರ ತಿಳಿಸಿದೆ. ಅಪಘಾತದಿಂದ ವಿಮಾನ ಮೂರು ತುಂಡುಗಳಾಗಿ ಬಿದ್ದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ರನ್ ವೇನಲ್ಲಿ ವಿಮಾನ ಸ್ಕಿಡ್; ಮೂವರ ಸಾವು, 179 ಮಂದಿಗೆ ಗಾಯ
Follow Us