Wednesday, November 25, 2020

ರಷ್ಯಾ ವಿಮಾನದಲ್ಲಿ ಪಾನಮತ್ತನ ರಂಪಾಟ

ರಷ್ಯಾ: ಮದ್ಯ ಸೇವಿಸಿ ವಿಮಾನದಲ್ಲಿ ರಂಪಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಪ್ರಯಾಣಿಕರೇ ಪಾಠ ಕಲಿಸಿದ್ದಾರೆ. ರಷ್ಯಾದಲ್ಲಿ ವಿಮಾನ ಪ್ರವೇಶಿಸಿದ ತಕ್ಷಣ ಸಿಬ್ಬಂದಿಯೊಂದಿಗೆ ಅತಿರೇಕವಾಗಿ ವರ್ತಿಸಿದ್ದಲ್ಲದೆ ಕ್ಯಾಪ್ಟನ್ ಜತೆ ಮಾತನಾಡಬೇಕೆಂದು ಕಾಕ್ ಪಿಟ್ ಪ್ರವೇಶಿಸಲು ಯತ್ನಿಸಿದ್ದಾನೆ. ಆಗ ಆತನನ್ನು ತಡೆದ ಪ್ರಯಾಣಿಕರು, ಟೇಪುಗಳಿಂದ ಆತನನ್ನು ಸುತ್ತಿ ಸೀಟಿಗೆ ಬಿಗಿದು ಕೂರಿಸಿದ್ದಾರೆ. ಇದರಿಂದ ಕೋಪಗೊಂಡ ಆತ ಬಾಯಿಗೆ ಬಂದಂತೆ ಬಯ್ಯುತ್ತ ಒದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮತ್ತಷ್ಟು ಸುದ್ದಿಗಳು

Latest News

ಫುಟ್ಬಾಲ್ ಜೀವಂತ ದಂತಕತೆ ಮರಡೋನಾ ಇನ್ನಿಲ್ಲ

newsics.comಅರ್ಜೆಂಟೀನಾ: ಫುಟ್ಬಾಲ್ ಜೀವಂತ ದಂತಕತೆ ವಿಶ್ವ ಪ್ರಸಿದ್ಧ ಆಟಗಾರ ಡೀಗೊ ಮರಡೋನಾ (60) ಹೃದಯ ಸ್ತಂಭನದಿಂದ ಇಲ್ಲಿನ ಟೈಗ್ರೆಯ ಮನೆಯಲ್ಲಿ ಇಂದು (ನ.25)...

ರಾಜ್ಯದಲ್ಲಿ 1630 ಮಂದಿಗೆ ಕೊರೋನಾ, 19 ಬಲಿ

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1630 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.ಈ ಮೂಲಕ ಒಟ್ಟೂ ಸೋಂಕಿತರ...

ಕೆರೆಯಲ್ಲಿ ಮುಳುಗಿ ಐವರು ಯುವಕರ ಜಲಸಮಾಧಿ

Newsics.com ಚಿಕ್ಕಮಗಳೂರು: ಮಂಗಳೂರು ಸಮೀಪದ ಮೂಡಬಿದ್ರೆಯಲ್ಲಿನ ದುರಂತ ಮಾಸುವ ಮುನ್ನವೇ ಅದೇ ರೀತಿಯ ದುರಂತ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದೆ. ಕೆರೆಯಲ್ಲಿ ಈಜಲು ಹೋದ ಐವರು ಯುವಕರು ಜಲ ಸಮಾಧಿಯಾಗಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ವಸ್ತಾರೆಯಲ್ಲಿ ಈ...
- Advertisement -
error: Content is protected !!