ಢಾಕಾ: ಪ್ರಸ್ತುತ ಪಾಕಿಸ್ತಾನವು ವಿಶ್ವದ ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ ಎಂದು ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಹೇಳಿದ್ದಾರೆ.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ಗೇಲ್ ಮಾಧ್ಯಮ ಸಂವಾದದಲ್ಲಿ ಅವರು, “ಪಾಕಿಸ್ತಾನವು ವಿಶ್ವದ ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ನಮಗೆ ಅಧ್ಯಕ್ಷೀಯ ಭದ್ರತೆ ಒದಗಿಸಿದ್ದಾರೆ. ಇಲ್ಲಿ ನಮಗೆ ಯಾವುದೇ ಆತಂಕ ಎದುರಾಗಿಲ್ಲ ಎಂದಿದ್ದಾರೆ.