ದುಬೈ: ಧಾರ್ಮಿಕ ಕಾರಣಗಳಿಗಾಗಿ ಪಾಕಿಸ್ತಾನ ತಂಡದಲ್ಲಿ ದಿನೇಶ್ ಕನೇರಿಯಾ ತಾರತಮ್ಯಕ್ಕೆ ಗುರಿಯಾಗಿದ್ದರು. ಅವರ ಜೊತೆ ಊಟ ಮಾಡಲು ಕೂಡ ಕೆಲವು ಪಾಕಿಸ್ತಾನ ಆಟಗಾರರು ನಿರಾಕರಿಸಿದ್ದರು ಎಂದು ಶೋಯೆಬ್ ಅಖ್ತರ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಕನೇರಿಯಾ, ಅಖ್ತರ್ ಸತ್ಯವನ್ನೇ ಹೇಳಿದ್ದಾರೆ. ಈ ಹಿಂದೆ ಇದನ್ನು ಹೇಳಲು ನನಗೆ ಧೈರ್ಯ ಇರಲಿಲ್ಲ. ಈಗ ಬಹಿರಂಗವಾಗಿ ಹೇಳಲು ಧೈರ್ಯ ಬಂದಿದೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತಷ್ಟು ಸುದ್ದಿಗಳು
ಅಮೆರಿಕದ ಸ್ವಾತಂತ್ರ್ಯ ದಿನಾಚರಣೆ ವೇಳೆ ಗುಂಡಿನ ದಾಳಿ: ಆರು ಜನರ ಸಾವು
newsics.com
ಚಿಕಾಗೋ: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದೆ. ಚಿಕಾಗೋ ನಗರದ ಹೊರ ವಲಯದಲ್ಲಿ ಯುವಕನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯ ಪರೇಡ್...
ಆಸ್ಟ್ರೇಲಿಯಾಗೆ ಪ್ರಯಾಣಿಸಲಿಚ್ಛಿಸುವವರಿಗೆ ಪ್ರಮುಖ ಮಾಹಿತಿ
newsics.com
ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಬುಧವಾರದಿಂದ ತಮ್ಮ ಕೊರೊನಾ ಲಸಿಕೆಯ ಪ್ರಮಾಣ ಪತ್ರವನ್ನು ತೋರಿಸುವ ಅವಶ್ಯಕತೆಯಿಲ್ಲ ಎಂದು ಸರ್ಕಾರ ಘೋಷಣೆ ಮಾಡಿದೆ.
ಕೋವಿಡ್ 19 ಸೋಂಕನ್ನು ನಿಯಂತ್ರಿಸುವ ಸಲುವಾಗಿ ಈ ನಿಯಮವನ್ನು ಜಾರಿಗೆ...
ಮಿಕ್ಕಿ ಮೌಸ್ ಕಾರ್ಟೂನ್ ಮೇಲಿನ ಹಕ್ಕು ಕಳೆದುಕೊಳ್ಳಲಿರುವ ಡಿಸ್ನಿ
newsics.com
ವಾಷಿಂಗ್ಟನ್: ಜಗತ್ತಿನ ಜನಪ್ರಿಯ ಅನಿಮೇಟಡ್ ಕಾರ್ಟೂನ್ ಬ್ರಾಂಡ್ ಗಳಲ್ಲಿ ಒಂದಾಗಿರುವ ಮಿಕ್ಕಿ ಮೌಸ್ ಮೇಲಿನ ಹಕ್ಕನ್ನು ಮನೋರಂಜನಾ ಕ್ಷೇತ್ರದ ದೈತ್ಯ ಸಂಸ್ಥೆ ಡಿಸ್ನಿ ಶೀಘ್ರದಲ್ಲಿಯೇ ಕಳೆದುಕೊಳ್ಳಲಿದೆ.
ಅಮೆರಿಕದ ಕಾನೂನಿನ ಅನ್ವಯ 2024ರಲ್ಲಿ ಇದು ಎಲ್ಲರ...
ಡೆನ್ಮಾರ್ಕ್ ನಲ್ಲಿ ಭಯೋತ್ಪಾದಕ ದಾಳಿ: ಮಾಲ್ ನಲ್ಲಿ ಗುಂಡು ಹಾರಾಟ, ಮೂವರ ಸಾವು
newsics.com
ಕೋಪ್ ಹೇಗನ್, ಡೆನ್ಮಾರ್ಕ್ : ಡೆನ್ಮಾರ್ಕ್ ರಾಜಧಾನಿ ಕೋಪ್ ಹೇಗನ್ ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಪ್ರತಿಷ್ಟಿತ ಮಾಲ್ ಮೇಲೆ ದಾಳಿ ನಡೆಸಲಾಗಿದ್ದು, ಭಯೋತ್ಪಾದಕ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ.
ಗುಂಡಿನ ದಾಳಿಯಲ್ಲಿ...
ಆಸ್ಟ್ರೇಲಿಯಾದಲ್ಲಿ 6 ಮಿಲಿಯನ್ ಜೇನ್ನೊಣಗಳ ಮಾರಣಹೋಮ
newsics.com
ಆಸ್ಟ್ರೇಲಿಯಾ: ಕಳೆದ ವಾರ ಸಿಡ್ನಿಯಲ್ಲಿ ಮೊದಲ ಬಾರಿಗೆ ವರದಿಯಾದ ಮಾರಣಾಂತಿಕ ವರೋವಾ ಮಿಟೆ ಕಾರಣದಿಂದ, ಏಕಾಏಕಿ ಆರು ಮಿಲಿಯನ್ ಜೇನುನೊಣಗಳನ್ನು ಆಸ್ಟ್ರೇಲಿಯಾದ ಅಧಿಕಾರಿಗಳು ಕೊಂದಿದ್ದಾರೆ.
ಪ್ರಪಂಚದಾದ್ಯಂತ ಜೇನುನೊಣಗಳಿಗೆ ದೊಡ್ಡ ಬೆದರಿಕೆ ಎಂದು ಕರೆಯಲ್ಪಡುವ ವರೋವಾ...
ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಮಾನವ ಮಾಂಸ ತಿನ್ನಿಸಿದ ಕಾಮುಕರು
newsics.com
ಕಾಂಗೋ: ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿ ಹಿಂಸಿಸಿ, ಆಕೆಗೆ ಮಾನವ ಮಾಂಸವನ್ನು ಬೇಯಿಸಿ ತಿನ್ನಿಸಿರುವ ವಿಕೃತ ಘಟನೆಯೊಂದು ಕಾಂಗೋದಲ್ಲಿ ನಡೆದಿದೆ.
ಕಾಂಗೋದ ಖನಿಜ-ಸಮೃದ್ಧ ಪೂರ್ವಭಾಗದ ಭೂಮಿ ಮತ್ತು ಸಂಪನ್ಮೂಲಗಳ ಮೇಲೆ ಹಕ್ಕು ಸಾಧಿಸಲು...
ಇರಾನ್ ನಲ್ಲಿ ಪ್ರಬಲ ಭೂಕಂಪ: ಹಲವು ಮಂದಿಯ ಸಾವಿನ ಭೀತಿ
newsics.com
ಟೆಹರಾನ್: ಇರಾನ್ ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ದಕ್ಷಿಣ ಇರಾನ್ ನಲ್ಲಿ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀ್ವ್ರತೆ 6ರಷ್ಟು ದಾಖಲಾಗಿದೆ. ಭಾರತೀಯ ಕಾಲಮಾನ ರಾತ್ರಿ ಮೂರು ಗಂಟೆಗೆ ಭೂಕಂಪನ ಸಂಭವಿಸಿದೆ
ಕತಾರ್,...
ಮೊಸಳೆಯೊಂದಿಗೆ ಮೇಯರ್ ಮದುವೆ!
newsics.com
ಮೆಕ್ಸಿಕೋ ಸಿಟಿ: ಇಲ್ಲಿನ ಮೇಯರ್ ಒಬ್ಬರು ಮೊಸಳೆಯನ್ನು ಮದುವೆಯಾಗಿದ್ದಾರೆ.
ಸ್ಯಾನ್ಪೆಡ್ರೊ ಹ್ವಾಮೆಲುಲಾ ನಗರದ ಮೇಯರ್ ವಿಕ್ಟರ್ ಹ್ಯೂಗೊ ಸೊಸಾ ಪುಟ್ಟ ಮೊಸಳೆಯ ಮೂತಿಗೆ ಮುತ್ತಿಡುವ ಮೂಲಕ ಗುರುವಾರ ಸಾಂಕೇತಿಕವಾಗಿ ವಿವಾಹವಾದರು.
ತುತ್ತೂರಿ ಮೊಳಗುತ್ತಿದ್ದಂತೆ ಮತ್ತು ಡೋಲಿನ...
vertical
Latest News
ಸಾವಿರ ಕೋಟಿಯ ಗುರೂಜಿ ದಾರುಣ ಅಂತ್ಯ
newsics.com
ಹುಬ್ಬಳ್ಳಿ; ವಾಸ್ತು ಶಾಸ್ತ್ರ ಹೇಳುವ ಮೂಲಕ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಾದ್ಯಂತ ಚಿರಪರಿಚಿತರಾಗಿದ್ದ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಅವರನ್ನು ಇಂದು (ಜು.5) ಹುಬ್ಬಳ್ಳಿಯ ಖಾಸಗಿ...
Home
ದಿಢೀರ್ ಶಬ್ದದಿಂದ ಭೂಮಿ ಸೀಳು, ಭಯಭೀತರಾದ ಶಿವಮೊಗ್ಗ ಮಂದಿ
Newsics -
newsics.com
ಶಿವಮೊಗ್ಗ: ದಿಢೀರ್ ಶಬ್ದದಿಂದ ಭೂಮಿ ಸೀಳಾಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ಒಮ್ಮೆಲೆ ಬಂದ ಶಬ್ದಕ್ಕೆ ನೆಹರು ನಗರದ ನಿವಾಸಿಗಳು ಭಯಭೀತರಾಗಿ ಹೊರಗೆ ಬಂದು ನೋಡಿದರೆ, ಭೂಮಿ ಸೀಳಾಗಿರುವುದು ಕಂಡು ಬಂದಿದೆ.
ಭೂಮಿಯಿಂದ...
Home
ಅಗ್ನಿವೀರ್ ನೇಮಕಾತಿ: ಶೇ.20 ರಷ್ಟು ಮಹಿಳೆಯರ ನೇಮಕಕ್ಕೆ ಮುಂದಾದ ನೌಕಾಪಡೆ
Newsics -
newsics.com
ನವದೆಹಲಿ : ಅಗ್ನಿಪಥ್ ನೇಮಕಾತಿ ಯೋಜನೆಗಾಗಿ ಅಗ್ನಿವೀರರ ಮೊದಲ ಬ್ಯಾಚ್ನಲ್ಲಿ ಶೇ.20ರಷ್ಟು ಅಭ್ಯರ್ಥಿಗಳು ಮಹಿಳೆಯರಾಗಿರುತ್ತಾರೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ನೌಕಾಪಡೆಯು ಜುಲೈ 1 ರಿಂದ ಅಗ್ನಿವೀರರ ಮೊದಲ ಬ್ಯಾಚ್ಗಾಗಿ ನೇಮಕಾತಿ...