ಸ್ಟಾಕ್ ಹೋಂ; ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸ್ಟಾಕ್ ಹೋಂ ನಲ್ಲಿ ಪುರಸ್ಕಾರ ಸ್ವೀಕಾರ ಸಮಾರಂಭದಲ್ಲಿ ಭಾರತೀಯ ಸಂಪ್ರದಾಯವನ್ನು ಅನಾವರಣಗೊಳಿಸಿ ವೈಶಿಷ್ಟ್ಯ ಮೆರೆದರು.
ಬಂಗಾಳ ಶೈಲಿಯಲ್ಲಿ ದೋತಿ, ಕೋಟು ಧರಿಸಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅಭಿಜಿತ್ ಪಾತ್ರರಾಗಿದ್ದಾರೆ. ಅವರ ಪತ್ನಿ ಎಸ್ತರ್ ಡುಫ್ಲೋ ಕೂಡ ನೀಲಿ ಹಸಿರು ಮಿಶ್ರಿತ ಸೀರೆ ಧರಿಸಿ ನೊಬೆಲ್ ಸ್ವೀಕರಿಸಿದರು.
ಸಂಪ್ರದಾಯ ಉಡುಗೆಯಲ್ಲಿ ಅಭಿಜಿತ್ ಬ್ಯಾನರ್ಜಿ ನೊಬೆಲ್ ಪ್ರಶಸ್ತಿ ಸ್ವೀಕಾರ
Follow Us