ಜುಬಾ (ದಕ್ಷಿಣ ಸುಡಾನ್): ದಕ್ಷಿಣ ಸುಡಾನ್ ನಲ್ಲಿ ಏಕತೆಯ ಸರ್ಕಾರ ರಚಿಸಲು ವಿರೋಧ ಪಕ್ಷದ ನಾಯಕ ರಿಕ್ ಮಾರ್ಚಾ ನವೆಂಬರ್ 12ಕ್ಕೆ ನೀಡಿದ್ದ ಗಡುವನ್ನು 6 ತಿಂಗಳು ವಿಸ್ತರಿಸಿದ್ದಾರೆ. ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಸಮಯ ನೀಡಲಾಗಿದೆ ಎಂದು ಬಂಡಾಯ ನಾಯಕ ರಿಕ್ ಮಾರ್ಚಾ ಹೇಳಿದ್ದಾರೆ. ಶಾಂತಿ ಒಪ್ಪಂದವನ್ನು ಅನುಷ್ಠಾನಗೊಳಿಸಲು ಖರ್ಚು ಮಾಡಲು ಸರ್ಕಾರ ಒಪ್ಪಿಕೊಂಡಿದ್ದ ಹಣವನ್ನು ಬಿಡುಗಡೆ ಮಾಡಿದರೆ ಮಾತ್ರ ವಿಸ್ತರಣೆ ಯೋಗ್ಯವಾಗಿರುತ್ತದೆ ಎಂದು ಪುಯೋಕ್ ಮತ್ತು ಬುಲುವಾಂಗ್ ಹೇಳಿದ್ದಾರೆ.
ಮತ್ತಷ್ಟು ಸುದ್ದಿಗಳು
ಬೇರೆ ಯುವತಿಯ ಜತೆ ಪತಿಯ ಅಶ್ಲೀಲ ಚಿತ್ರ: ಚೂರಿಯಿಂದ ಇರಿದ ಪತ್ನಿ
Newsics.com
ಮೆಕ್ಸಿಕೋ: ತನ್ನ ಪತಿ ಬೇರೆ ಮಹಿಳೆಯ ಜತೆ ದೈಹಿಕ ಸಂಬಂಧ ಹೊಂದಿದ್ದಾರೆ ಎಂದು ಭ್ರಮಿಸಿ ಪತ್ನಿ, ಪತಿ ಮೇಲೆ ಚೂರಿಯಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ.
ಇದು ನಡೆದದ್ದು ಮೆಕ್ಸಿಕೊದಲ್ಲಿ. ಪತಿ ಜುವಾನ್ ಅವರ ಮೊಬೈಲ್...
ಬೆಳಗ್ಗೆ ಎದ್ದು ನೋಡಿದಾಗ ಮೈ ಮೇಲೆ ಬಟ್ಟೆ ಇರಲಿಲ್ಲ: ನಟಿ ಆಸಿಯಾ
Newsics.com
ರೋಮ್: ಇಟಲಿ ಮೂಲದ ಜನಪ್ರಿಯ ನಟಿ ಆಸಿಯಾ ಅರ್ಜೆಂಟೋ ನಿರ್ದೇಶಕ ರಾಬ್ ಕೊಹೆನ್ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ.
ಪ್ರಜ್ಞೆ ತಪ್ಪುವ ಪಾನೀಯ ನೀಡಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು...
2022ರ ದೀಪಾವಳಿ ವೇಳೆಗೆ ದುಬೈನಲ್ಲಿ ಹೊಸ ಹಿಂದೂ ದೇಗುಲ ಲೋಕಾರ್ಪಣೆ
newsics.comದುಬೈ (ಯುಎಇ): ಮುಂದಿನ ವರ್ಷದ (2022) ದೀಪಾವಳಿ ಹೊತ್ತಿಗೆ ದುಬೈನಲ್ಲಿ ಹೊಸ ಹಿಂದೂ ದೇವಾಲಯವೊಂದು ಲೋಕಾರ್ಪಣೆಗೊಳ್ಳಲಿದೆ.ಅರೇಬಿಯನ್ ವಾಸ್ತುಶಿಲ್ಪ ಸೌಂದರ್ಯವನ್ನು ದೇವಾಲಯ ಹೊಂದಿರುತ್ತದೆ. 11 ಹಿಂದೂ ದೇವತೆಗಳನ್ನು ಈ ದೇಗುಲದಲ್ಲಿ ದರ್ಶಿಸಬಹುದಾಗಿದೆ...
ಸ್ಯಾಮ್’ಸಂಗ್ ಉಪಾಧ್ಯಕ್ಷ ಲೀ ಜೇಗೆ 2.5 ವರ್ಷ ಶಿಕ್ಷೆ; ಮೇಲ್ಮನವಿ ಸಲ್ಲಿಸದಿರಲು ನಿರ್ಧಾರ
newsics.comಸಿಯೋಲ್: ಲಂಚ ಪ್ರಕರಣದಲ್ಲಿ ಎರಡೂವರೆ ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಟೆಕ್ ದೈತ್ಯ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ನ ಉಪಾಧ್ಯಕ್ಷ ಸ್ಥಾನದ ಉತ್ತರಾಧಿಕಾರಿ ಲೀ ಜೇ-ಯಂಗ್, ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು...
ವಿಮಾನ ದುರಂತ: ನಾಲ್ವರು ಪುಟ್ಬಾಲ್ ಆಟಗಾರರು ಸೇರಿ ಐವರು ಸಾವು
newsics.com
ಬ್ರೆಜಿಲ್: ಟೊಕಾಂಟಿನ್ಸ್ ರಾಜ್ಯದಲ್ಲಿ ಟೇಕ್ ಆಫ್ ಸಮಯದಲ್ಲಿ ಲಘು ವಿಮಾನವೊಂದು ನೆಲಕ್ಕೆ ಅಪ್ಪಳಿಸಿದ ಪರಿಣಾಮ ನಾಲ್ವರು ಫುಟ್ಬಾಲ್ ಆಟಗಾರರು ಸೇರಿ ಐವರು ಮೃತಪಟ್ಟಿದ್ದಾರೆ.
ಈ ಕುರಿತು ಪಾಲ್ಮಾಸ್ ಎಫ್ಆರ್ ಫುಟ್ಬಾಲ್ ಕ್ಲಬ್ ಭಾನುವಾರ (ಜ.24)...
ಚೀನಾದಲ್ಲಿ ಮತ್ತೆ ಕೊರೋನಾ ಸೋಂಕಿನ ಭೀತಿ: ಪ್ರವಾಸಕ್ಕೆ ನಿರ್ಬಂಧ
Newsics.com
ಬೀಜಿಂಗ್: ಚೀನಾದ ರಾಜಧಾನಿ ಬೀಜಿಂಗ್ ಸೇರಿದಂತೆ ಐದು ಪ್ರಾಂತ್ಯಗಳಲ್ಲಿ ಹೊಸದಾಗಿ ಕೊರೋನಾ ಸೋಂಕು ಮರುಕಳಿಸಿದೆ. ಇದನ್ನು ಚೀನಾ ಆಡಳಿತ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಚೀನಾದ ಹೊಸ ವರ್ಷದ ಅಂಗವಾಗಿ ಘೋಷಿಸಲಾಗುವ ರಜಾ...
4 ವರ್ಷದಲ್ಲಿ ಟ್ರಂಪ್ ಹೇಳಿದ್ದು 30,573 ಸುಳ್ಳು!
newsics.com ವಾಶಿಂಗ್ಟನ್: ಅವೆುರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು 30,573 ಸುಳ್ಳುಗಳನ್ನು ಹೇಳಿದ್ದಾರೆ.ಅವರ ಹೆಚ್ಚಿನ ಸುಳ್ಳು ಹೇಳಿಕೆಗಳು ಸತ್ಯಾಸತ್ಯತೆ ಪರಿಶೀಲನೆಯ ಅರ್ಹತೆಯನ್ನೇ ಪಡೆದುಕೊಂಡಿರಲಿಲ್ಲ...
ಈತನಿಗೆ 27 ಜನ ಹೆಂಡತಿಯರು, 150ಮಂದಿ ಮಕ್ಕಳು!
newsics.com
ಕೊಲಂಬಿಯಾ: ಕೆನಡಾದ ವಿನ್ ಸ್ಟನ್ ಬ್ಲ್ಯಾಕ್ಮೋರ್ ಎಂಬ ವ್ಯಕ್ತಿ 27 ಮಂದಿ ಹೆಂಡತಿಯರನ್ನು ಮತ್ತು 150 ಮಕ್ಕಳನ್ನು ಹೊಂದಿದ್ದಾನೆ.
ಈತ ಬ್ರಿಟಿಷ್ ಕೊಲಂಬಿಯಾದಲ್ಲಿ ವಾಸವಾಗಿದ್ದಾನೆ. ಈತನ 27 ಹೆಂಡತಿಯರಲ್ಲಿ 22 ಜನಕ್ಕೆ ಮಕ್ಕಳಿದ್ದು, ಅವರ...
Latest News
ಶರೀರ ಸ್ಪರ್ಶ ವಿವಾದ : ಬಾಂಬೆ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆಯಾಜ್ಞೆ
Newsics.com
ನವದೆಹಲಿ: ಮಹಿಳೆಯೊಬ್ಬರ ಎದೆಯ ಭಾಗವನ್ನು ನೇರವಾಗಿ ಸ್ಪರ್ಶಿಸದಿದ್ದರೆ ಅದು ಪೋಕ್ಸೋ ಕಾನೂನಿನ ವ್ಯಾಪ್ತಿಗೆ ಬರಲ್ಲ ಎಂದು ಬಾಂಬೆ ಹೈಕೋರ್ಟಿನ ನಾಗ್ಪುರ ಪೀಠ ನೀಡಿದ್ದ ತೀರ್ಪಿಗೆ ಸುಪ್ರೀಂ...
Home
ಯೋಧರ ಮೇಲೆ ಉಗ್ರರಿಂದ ಗ್ರೆನೇಡ್ ದಾಳಿ, ನಾಲ್ವರಿಗೆ ಗಾಯ
Newsics -
Newsics.com
ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಶಂಶಿಪುರದಲ್ಲಿ ಉಗ್ರರು ಯೋಧರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಯೋಧರ ತಂಡ ರಸ್ತೆ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ನಿರತವಾಗಿದ್ದ ವೇಳೆ ಈ ದಾಳಿ ನಡೆದಿದೆ.
ಗ್ರೆನೇಡ್ ದಾಳಿಯಿಂದ ನಾಲ್ವರು...
Home
ಬೇರೆ ಯುವತಿಯ ಜತೆ ಪತಿಯ ಅಶ್ಲೀಲ ಚಿತ್ರ: ಚೂರಿಯಿಂದ ಇರಿದ ಪತ್ನಿ
Newsics -
Newsics.com
ಮೆಕ್ಸಿಕೋ: ತನ್ನ ಪತಿ ಬೇರೆ ಮಹಿಳೆಯ ಜತೆ ದೈಹಿಕ ಸಂಬಂಧ ಹೊಂದಿದ್ದಾರೆ ಎಂದು ಭ್ರಮಿಸಿ ಪತ್ನಿ, ಪತಿ ಮೇಲೆ ಚೂರಿಯಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ.
ಇದು ನಡೆದದ್ದು ಮೆಕ್ಸಿಕೊದಲ್ಲಿ. ಪತಿ ಜುವಾನ್ ಅವರ ಮೊಬೈಲ್...