newsics.com
ವಾಷಿಂಗ್ಟನ್: ಅಮೆರಿಕದ ಮೇರಿ ಲ್ಯಾಂಡ್ ನಲ್ಲಿ ಇತ್ತೀಚೆಗೆ 49 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಮಾಹಿತಿ ತಿಳಿದ ಪೊಲೀಸ್ ಅಧಿಕಾರಿಗಳು ಮನೆಗೆ ಭೇಟಿ ನೀಡಿದ್ದಾಗ ಅವರಿಗೆ ಅಚ್ಚರಿ ಕಾದಿತ್ತು. ಶವದ ಬಳಿ 125 ಹಾವುಗಳು ಇದ್ದವು.
ಈ ಹಾವುಗಳಲ್ಲಿ ವಿಷದ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು ಎಂದು ವರದಿಯಾಗಿದೆ. ಬಳಿಕ ಈ ಎಲ್ಲ ಹಾವುಗಳನ್ನು ವಶಕ್ಕೆ ಪಡೆಯಲಾಗಿದೆ.
ಹಾವುಗಳನ್ನು ಯಾಕೆ ಈ ವ್ಯಕ್ತಿ ಇರಿಸಿಕೊಂಡಿದ್ದ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ.
ಗೆಳತಿ ಜತೆ ಮೊದಲ ಬಾರಿಗೆ ಕಾಣಿಸಿಕೊಂಡ ಸೈಫ್ ಆಲಿ ಖಾನ್ ಪುತ್ರ ಇಬ್ರಾಹಿಂ