ಕಾಬೂಲ್: ಕಂದಹಾರ್ ನ ಖಿನ್ಜಿಕ್ ಪ್ರದೇಶದಲ್ಲಿ ಅಫ್ಘಾನ್ ವಿಶೇಷ ಪಡೆ 15ಕ್ಕೂ ಹೆಚ್ಚು ತಾಲಿಬಾನಿ ಉಗ್ರರನ್ನು ಹತ್ಯೆಗೈದಿದೆ.
ಕಾಬೂಲ್ ನ ದಕ್ಷಿಣ ಕಂದಹಾರ್ ನಲ್ಲಿ ಶನಿವಾರ ನಡೆದ ಕಾರ್ಯಾಚರಣೆ ವೇಳೆ ಇಬ್ಬರು ಉಗ್ರರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
15ಕ್ಕೂ ಹೆಚ್ಚು ತಾಲಿಬಾನಿ ಉಗ್ರರ ಹತ್ಯೆ
Follow Us
Follow Us