ಬ್ಯಾಂಕಾಕ್: ಸೈನಿಕನೊಬ್ಬ ಶನಿವಾರ 17 ಮಂದಿಯkannನ್ನು ಕೊಂದಿದ್ದಾನೆ ಹಾಗೂ ಆ ಕೊಲೆಗಳನ್ನು ನೇರ ಪ್ರಸಾರಗೊಳಿಸಿದ್ದಾನೆ.
”ಸೈನಿಕನು ಮಶಿನ್ ಗನ್‌ನಿಂದ ಅಮಾಯಕರ ಮೇಲೆ ಗುಂಡು ಹಾರಿಸಿದ್ದು ಹಲವರು ಮೃತಪಟ್ಟಿದ್ದಾರೆ ಹಾಗೂ ಗಾಯಗೊಂಡಿದ್ದಾರೆ” ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಥಾಯ್ಲೆಂಡ್‌ನ ಕೋರಟ್ ನಗರದ ಹಲವು ಸ್ಥಳಗಳಲ್ಲಿ
ಸಾರ್ಜಂಟ್ ಮೇಜರ್ ಜಕಪಂತ್ ತೊಮ್ಮ ಎಂಬ ಸೈನಿಕ ಸೇನಾ ವಾಹನವೊಂದನ್ನು ಕದ್ದು ಕೋರಟ್ ನಗರದಲ್ಲಿ ಜನರ ಮೇಲೆ ಗುಂಡು ಹಾರಿಸುತ್ತಾ ಹೋದನು. ದುಷ್ಕರ್ಮಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಸೈನಿಕನ ಗುಂಡಿಗೆ 17 ಮಂದಿ ಬಲಿ
Follow Us