ಕಾಮನ್ ವೆಲ್ತ್ ಗೇಮ್ಸ್ ಅಂತ್ಯ ; 61 ಪದಕ ಗೆದ್ದ ಭಾರತಕ್ಕೆ 4ನೇ ಸ್ಥಾನ

newsics.com ಬರ್ಮಿಂಗ್ಹ್ಯಾಮ್; ಜುಲೈ 29 ರಿಂದ ಆರಂಭಗೊಂಡಿದ್ದ‌ ಕಾಮನ್ ವೆಲ್ತ್ ಗೇಮ್ಸ್ ಇಂದು ಮುಕ್ತಾಯಗೊಂಡಿದೆ. ಭಾರತೀಯ ಆಟಗಾರರು ಈ ಬಾರಿ ಅದ್ಭುತ ಪ್ರದರ್ಶನ ನೀಡುವ ಮೂಲಕ  ಒಟ್ಟು 63 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್​ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್​​ವೆಲ್ತ್ ಗೇಮ್ಸ್​​ನಲ್ಲಿ ಭಾರತ ಒಟ್ಟು 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚು ಸೇರಿದಂತೆ ಒಟ್ಟು 61 ಪದಕ ಸಂಪಾದಿಸಿ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ. ಪುರುಷರ ಹಾಕಿಯಲ್ಲಿ ಭಾರತ ಬೆಳ್ಳಿ ಗೆಲ್ಲುವುದರೊಂದಿಗೆ ದೇಶದ ಕ್ರೀಡಾಪಟುಗಳು … Continue reading ಕಾಮನ್ ವೆಲ್ತ್ ಗೇಮ್ಸ್ ಅಂತ್ಯ ; 61 ಪದಕ ಗೆದ್ದ ಭಾರತಕ್ಕೆ 4ನೇ ಸ್ಥಾನ