newsics.com
ಸಿಂಗಾಪುರ: ನವಜಾತ ಶಿಶು, ಆರೋಗ್ಯವಂತ ನವಜಾತ ಶಿಶುವಿನ ಭಾರ ಕೆಲವು ಕಿಲೋ ಗ್ರಾಂ ಇರುತ್ತದೆ. ಆದರೆ ಸಿಂಗಾಪುರದಲ್ಲಿ ಹುಟ್ಟಿದ ಮಗುವಿನ ಭಾರ ಇದ್ದದ್ದು ಕೇವಲ 22 ಗ್ರಾಂ. ಉದ್ದ 24 ಸೆಂಟಿಮೀಟರ್.
ಇದೀಗ 13 ತಿಂಗಳ ಸತತ ಚಿಕಿತ್ಸೆ ಯ ಬಳಿಕ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಲಾಗಿದೆ. ಇದೀಗ ಮಗುವಿನ ದೇಹ ತೂಕ 6.38 ಕಿಲೋ ತಲುಪಿದೆ.
ಅವಧಿಗೆ ಮುಂಚಿತವಾಗಿ ಅಂದರೆ ಏಳು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಾಗಿತ್ತು. ಕ್ವೆಕ್ ಯು ಕ್ಯೂಯಾನ್ ಹೆಸರಿನ ಮಗು ಇದೀಗ ಚೇತರಿಸಿಕೊಂಡಿದ್ದು, ಮಗುವಿನ ಆರೈಕೆ ಕುರಿತಂತೆ ತಾಯಿಗೆ ಹಲವು ಟಿಪ್ಸ್ ನೀಡಲಾಗಿದೆ.
11 ನಿಮಿಷವಷ್ಟೇ ಅತ್ಯಾಚಾರ ನಡೆದಿದೆ ಎಂದು ಶಿಕ್ಷೆ ಪ್ರಮಾಣ ಕಡಿತಗೊಳಿಸಿದ ಜಡ್ಜ್ ವಿರುದ್ಧ ಜನಾಕ್ರೋಶ