ಸಾವಿನ ದವಡೆಯಿಂದ ಪಾರಾದ 33 ಅಕ್ರಮ ವಲಸೆಗಾರರು

newsics.com ಟೆಕ್ಸಾಸ್: ಅಮೆರಿಕದಲ್ಲಿ ಟ್ರಕ್ ನಲ್ಲಿ ಕುರಿ ಮಂದೆಗಳಂತೆ ತುಂಬಿ  ಅಕ್ರಮ ವಲಸೆಗೆ ಯತ್ನಿಸುತ್ತಿದ್ದ 33 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಿಸಲಾಗಿರುವ ಎಲ್ಲರೂ ಸಾವಿನ ಹತ್ತಿರ ತಲುಪಿದ್ದರು. ಸಮಯೋಚಿತ ಕಾರ್ಯಾಚರಣೆ ಈ ಅಕ್ರಮ ವಲಸಿಗರ ಜೀವ ಉಳಿಸಿದೆ ಎಂದು ಅಮೆರಿಕದ ಗಡಿ ರಕ್ಷಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ರಕ್ಷಿಸಲಾಗಿರುವ 33 ಮಂದಿಯ ಪೈಕಿ  12 ಮಂದಿ ಆರೋಗ್ಯ ಸ್ಥಿತಿ ಹದೆಗೆಟ್ಟಿದೆ. ಉಸಿರಾಡಲು ಗಾಳಿಯ ಕೊರತೆ ಮತ್ತು ಹೆಚ್ಚಿನ ತಾಪಮಾನದಿಂದಾಗಿ ಅವರ … Continue reading ಸಾವಿನ ದವಡೆಯಿಂದ ಪಾರಾದ 33 ಅಕ್ರಮ ವಲಸೆಗಾರರು