Wednesday, May 25, 2022

ತಾಲಿಬಾನಿಗಳ ನಾಡಲ್ಲಿ ಭೂಕಂಪ: 26 ಜನ ಸಾವು

Follow Us

newsics.com

ಹೆರಾತ್(ಅಫ್ಘಾನಿಸ್ತಾನ): ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ.
ಬಾದ್ಘಿಸ್‌ನ ಪಶ್ಚಿಮ ಪ್ರಾಂತ್ಯದ ಖಾದಿಸ್ ಜಿಲ್ಲೆಯಲ್ಲಿ ಮನೆಗಳ ಛಾವಣಿ ಕುಸಿದ ಪರಿಣಾಮ ಅನೇಕ ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತ್ಯದ ವಕ್ತಾರ ಬಾಜ್ ಮೊಹಮ್ಮದ್ ಸರ್ವಾರಿ ತಿಳಿಸಿದ್ದಾರೆ.
ಅಮೆರಿಕದ ಜಿಯೋಲಾಜಿಕಲ್ ಸರ್ವೆ ಪ್ರಕಾರ ರಿಕ್ಟರ್ ಮಾಪಕದಲ್ಲಿ ಭೂಕಂಪವು 5.3 ತೀವ್ರತೆ ದಾಖಲಿಸಿದೆ. ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದ 26 ಜನರಲ್ಲಿ ಐವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ ಎಂದು ಸರ್ವಾರಿ ಮಾಹಿತಿ ನೀಡಿದ್ದಾರೆ.

ಕೊರೋನಾದಿಂದ ಹೊಸದಾಗಿ ಬಡವರಾದ 16 ಕೋಟಿಗೂ ಹೆಚ್ಚು ಜನ! ಶೇ.99ರಷ್ಟು ಜನರ ಆದಾಯ ಕುಸಿತ

ಇದು ಪ್ರೇಮಿಗಳ ಜಾತ್ರೆ…! ಪ್ರಣಯ ಜೋಡಿಗಳ‌ ಆಸೆ ಈಡೇರಿಸುವ ಉತ್ಸವ

ಮತ್ತಷ್ಟು ಸುದ್ದಿಗಳು

Latest News

ಮಹಿಳೆಯರ ಟಿ 20 ಚಾಲೆಂಜ್​ನಲ್ಲಿ ಮಾಯಾ ವಿಚಿತ್ರ ಬೌಲಿಂಗ್​ : ವಿಡಿಯೋ ವೈರಲ್

newsics.com ಮಹಿಳಾ ಟಿ 20 ಚಾಲೆಂಜ್​ನಲ್ಲಿ ಸೂಪರ್​ನೋವಾಸ್​ ವಿರುದ್ಧದ ಪಂದ್ಯದಲ್ಲಿ ಬೌಲರ್​​ ಮಾಯಾ ಸೋನಾವಾನೆ ವಿಚಿತ್ರವಾಗಿ ಬೌಲಿಂಗ್​ ಮಾಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗಿದೆ. ಮಾಯಾ...

ಮಳಲಿ ಮಸೀದಿಯಲ್ಲಿ ದೇಗುಲ ಕುರುಹು ಪತ್ತೆ ವಿವಾದ : ತಾಂಬೂಲ ಪ್ರಶ್ನೆಗೆ ಕ್ಷಣಗಣನೆ

newsics.com ಮಂಗಳೂರು ಹೊರವಲಯದಲ್ಲಿರುವ ಗಂಜಿಮಠ ಸಮೀಪದಲ್ಲಿರುವ ಮಳಲಿ ಮಸೀದಿ ನವೀಕರಣ ಕಾರ್ಯದ ವೇಳೆಯಲ್ಲಿ ಹಿಂದೂ ದೇವಾಲಯದ ಕುರುಹುಗಳು ಪತ್ತೆಯಾದ ಸಂಬಂಧ ಇಂದು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್​ ತಾಂಬೂಲ ಪ್ರಶ್ನೆ ಆಯೋಜಿಸಿದೆ. ಹಿಂದೂ ಧರ್ಮದ...

ಬಿಹಾರ ರಾಜ್ಯಸಭೆಗೆ ಅವಿರೋಧ ಆಯ್ಕೆಯಾದ ಕನ್ನಡಿಗ

newsics.com ಬಿಹಾರ ರಾಜ್ಯಸಭೆಗೆ ಉಡುಪಿ ತಾಲೂಕಿನ ಸಳ್ವಾಡಿ ಮೂಲದ ಅನಿಲ್​ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಡಾ. ಮಹೇಂದ್ರ ಪ್ರಸಾದ್​ ನಿಧನದ ಬಳಿಕ ತೆರವಾಗಿದ್ದ ಈ ಸ್ಥಾನಕ್ಕೆ ಅನಿಲ್​ ಹೆಗ್ಡೆ ಹೆಸರನ್ನು ಬಿಹಾರ ಸಿಎಂ ನಿತೀಶ್​ ಕುಮಾರ್...
- Advertisement -
error: Content is protected !!