ಅಮೆರಿಕ: 33 ಕೋಟಿ ವರ್ಷಗಳಷ್ಟು ಹಳೆಯ ಗ್ರೇಟ್ ವ್ಹಾಯಿಟ್ ಶಾರ್ಕ್‌ನ ಪಳೆಯುಳಿಕೆಗಳನ್ನು ಇಲ್ಲಿನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಅಲ್ಲಿ ಸುಮಾರು 15 ರಿಂದ 20 ವಿವಿಧ ಶಾರ್ಕ್ ಸಂತತಿಯ ಪಳೆಯುಳಿಕೆಗಳು ಸಿಕ್ಕಿವೆ. ವಿಜ್ಞಾನಿಗಳಾದ ರಿಕ್ ಓಲ್ಸನ್ ಹಾಗೂ ರಿಕ್ ಟೂಮಿ ಈ ಪಳೆಯುಳಿಕೆಗಳನ್ನು ಕೆಂಟುಕಿಯ ಮ್ಯಾಮೊತ್ ಕೇವ್ ನ್ಯಾಷನಲ್ ಪಾರ್ಕ್‌ನಲ್ಲಿ ಪತ್ತೆ ಹಚ್ಚಿದ್ದಾರೆ. ಈಗ ಪತ್ತೆಯಾದ ಪಳೆಯುಳಿಕೆ ಸೈವೊಡಾಸ್ ಸ್ಟ್ರಿಯಾಟಸ್ ಪ್ರಭೇದಕ್ಕೆ ಸೇರಿದ ಶಾರ್ಕ್‌ನದ್ದಾಗಿದೆಯಂತೆ.
33 ಕೋಟಿ ವರ್ಷಗಳಷ್ಟು ಹಳೆಯ ಶಾರ್ಕ್ ದವಡೆ ಪತ್ತೆ
Follow Us