ಜಗತ್ತಿನಲ್ಲಿ 5 ಕೋಟಿ, ಅಮೆರಿಕದಲ್ಲಿ ಒಂದು ಕೋಟಿ ಸೋಂಕಿತರು!

newsics.com ವಾಷಿಂಗ್ಟನ್/ ಬೋಸ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಬೆನ್ನಲ್ಲೇ ದೇಶದಲ್ಲಿ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 1 ಕೋಟಿ ದಾಟಿದೆ. ಈ ಮೂಲಕ 1 ಕೋಟಿ ಸೋಂಕಿತರು ಕಂಡ ಮೊದಲ ದೇಶ ಎನಿಸಿಕೊಂಡಿದೆ. ಜಾಗತಿಕವಾಗಿ ಕೊರೋನಾ ಸೋಂಕಿತರ ಸಂಖ್ಯೆ 5 ಕೋಟಿ ದಾಟಿದ ದಿನವೇ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1 ಕೋಟಿ ಗಡಿ ದಾಟಿದೆ.ಅಮೆರಿಕ ಕೊರೊನಾ 3ನೇ ಅಲೆಗೆ ತತ್ತರಿಸಿದ್ದು, 293 ದಿನಗಳ ನಂತರ ಮತ್ತೆ ಪ್ರತಿದಿನ 1 ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಶನಿವಾರ ಒಂದೇ ದಿನ … Continue reading ಜಗತ್ತಿನಲ್ಲಿ 5 ಕೋಟಿ, ಅಮೆರಿಕದಲ್ಲಿ ಒಂದು ಕೋಟಿ ಸೋಂಕಿತರು!