ಕರಾಚಿ: ಮಿಲಿಟರಿ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಿದ್ದ 9 ಉಗ್ರರಿಗೆ ಪಾಕ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಸಿಂಧ್ ಹೈಕೋರ್ಟ್ ಈ ಮರಣದಂಡನೆ ವಿಧಿಸಿದ್ದು, 2004 ರಲ್ಲಿ ಕರಾಚಿಯ ಕ್ಲಿಫ್ಟನ್ ಸೇತುವೆ ಬಳಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಆರು ಸೇನಾ ಸಿಬ್ಬಂದಿ, 3 ಪೊಲೀಸರು ಸೇರಿ 10 ಜನರು ಸಾವನ್ನಪ್ಪಿದ್ದರು.ಇಬ್ಬರನ್ನು ಖುಲೀಾಸೆಗೊಳಿಸಿದೆ.
9 ಉಗ್ರರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಪಾಕ್
Follow Us