Friday, July 1, 2022

ಮೇಯರ್ ಚುನಾವಣೆಯಲ್ಲಿ ಗೆದ್ದ ನಾಯಿ

Follow Us

NEWSICS.COM.

ಯುಎಸ್: ಅಮೆರಿಕದ ಮೇಯರ್ ಚುನಾವಣೆಯಲ್ಲಿ ನಾಯಿಯೊಂದು ಗೆದ್ದು ಬೀಗಿದೆ. ಕೆಂಟಕಿ ನಗರದ ಬರೋಬ್ಬರಿ 13,143 ಜನರು ಮತಚಲಾಯಿಸಿ ನಾಯಿಯೊಂದನ್ನು ತಮ್ಮ ಪ್ರತಿನಿಧಿಯನ್ನಾಗಿ ಆರಿಸಿದ್ದಾರೆ.

ನಗರದ 22,985 ಮತದಾರರ ಪೈಕಿ 13,143 ಮಂದಿ ವಿಲ್ಬರ್ ಬೀಸ್ಟ್ ಹೆಸರಿನ ಫ್ರೆಂಚ್ ಬುಲ್ ಡಾಗ್ ಅನ್ನು ಬಹುಮತದಿಂದ ಗೆಲ್ಲಿಸಿದ್ದಾರೆ.
ಜಾಟ್ ಹ್ಯಾಬಿಟ್ ಹೆಸರಿನ ಬೀಗಲ್ ನಾಯಿ ಎರಡನೇ ಸ್ಥಾನ ಪಡೆದರೆ, ಪಪ್ಪಿ ಹೆಸರಿನ ಗೋಲ್ಡ್ ರಿಟ್ರಿವರ್ ನಾಯಿ ಮೂರನೇ ಸ್ಥಾನ ಪಡೆದಿದೆ.

ಈ ಆಬ್ಯಿಟ್ ಹಾಶ್ ನಗರದ ಜನರು ಗೆದ್ದ ನಾಯಕನ ಪರವಾಗಿ ಪುರಾತನ ಸಮಾಜಕ್ಕೆ ದಾನ,ಧರ್ಮಕ್ಕೆ ಅನುಕೂಲವಾಗುವಂತೆ ದೇಣಿಗೆ ಸಂಗ್ರಹಿಸುತ್ತಾರೆ.
ಅಂದ ಹಾಗೆ 1990ರಿಂದಲೂ ನಾಯಿಗಳನ್ನು ತಮ್ಮ ಮೇಯರ್ ಆಗಿ ಆಯ್ಕೆ ಮಾಡುತ್ತಿರುವುದು ವಿಶೇಷವಾಗಿದೆ.

ದೆಹಲಿ: ಪಟಾಕಿ ಮಾರಾಟ ನಿಷೇಧ

ಮತ್ತಷ್ಟು ಸುದ್ದಿಗಳು

vertical

Latest News

ಹೊಸದಾಗಿ 17,070 ಕೊರೋನಾ ಸೋಂಕು ಪ್ರಕರಣ, 23 ಜನರ ಸಾವು

newsics.com ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 17,070 ಕೊರೋನಾ ಪ್ರಕರಣ ವರದಿಯಾಗಿದೆ. ಕೊರೋನಾ ಸೋಂಕಿತರಾಗಿದ್ದ...

ವಾಣಿಜ್ಯ ಬಳಕೆಯ ಸಿಲಿಂಡರ್ ದರ 198 ರೂಪಾಯಿ ಇಳಿಕೆ

newsics.com ನವದೆಹಲಿ: ಹೋಟೆಲ್ ಮಾಲಿಕರಿಗೆ ಸಿಹಿ ಸುದ್ದಿ. ಇದು ಬಳಕೆದಾರರಿಗೂ ಸ್ವೀಟ್  ನ್ಯೂಸ್. ವಾಣಿಜ್ಯ ಬಳಕೆಯ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದೆ. ತೈಲ ಸಂಸ್ಥೆಗಳು 198 ರೂಪಾಯಿ ಕಡಿತ ಮಾಡಿವೆ. ಇಂದಿನಿಂದ...

ಶನಿವಾರ ಏಕನಾಥ್ ಶಿಂಧೆ ವಿಶ್ವಾಸ ಮತ ಯಾಚನೆ

newsics.com ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶನಿವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಲಿದ್ದಾರೆ. ಬಿಜೆಪಿ ಬೆಂಬಲಪಡೆದು ಏಕನಾಥ್ ಶಿಂಧೆ ಸರ್ಕಾರ ರಚಿಸಿದ್ದಾರೆ. ಶಿಂಧೆ ಬಣದಲ್ಲಿ 40ಕ್ಕೂ ಹೆಚ್ಚು ಶಾಸಕರು ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ...
- Advertisement -
error: Content is protected !!