ಮೇಯರ್ ಚುನಾವಣೆಯಲ್ಲಿ ಗೆದ್ದ ನಾಯಿ

NEWSICS.COM. ಯುಎಸ್: ಅಮೆರಿಕದ ಮೇಯರ್ ಚುನಾವಣೆಯಲ್ಲಿ ನಾಯಿಯೊಂದು ಗೆದ್ದು ಬೀಗಿದೆ. ಕೆಂಟಕಿ ನಗರದ ಬರೋಬ್ಬರಿ 13,143 ಜನರು ಮತಚಲಾಯಿಸಿ ನಾಯಿಯೊಂದನ್ನು ತಮ್ಮ ಪ್ರತಿನಿಧಿಯನ್ನಾಗಿ ಆರಿಸಿದ್ದಾರೆ. ನಗರದ 22,985 ಮತದಾರರ ಪೈಕಿ 13,143 ಮಂದಿ ವಿಲ್ಬರ್ ಬೀಸ್ಟ್ ಹೆಸರಿನ ಫ್ರೆಂಚ್ ಬುಲ್ ಡಾಗ್ ಅನ್ನು ಬಹುಮತದಿಂದ ಗೆಲ್ಲಿಸಿದ್ದಾರೆ. ಜಾಟ್ ಹ್ಯಾಬಿಟ್ ಹೆಸರಿನ ಬೀಗಲ್ ನಾಯಿ ಎರಡನೇ ಸ್ಥಾನ ಪಡೆದರೆ, ಪಪ್ಪಿ ಹೆಸರಿನ ಗೋಲ್ಡ್ ರಿಟ್ರಿವರ್ ನಾಯಿ ಮೂರನೇ ಸ್ಥಾನ ಪಡೆದಿದೆ. ಈ ಆಬ್ಯಿಟ್ ಹಾಶ್ ನಗರದ ಜನರು ಗೆದ್ದ … Continue reading ಮೇಯರ್ ಚುನಾವಣೆಯಲ್ಲಿ ಗೆದ್ದ ನಾಯಿ