Wednesday, October 5, 2022

ಬಾಂಬ್ ದಾಳಿ ಪ್ರಕರಣ: ಇರಾನ್’ನಲ್ಲಿ ಆಲ್’ಖೈದಾ ಕಮಾಂಡರ್ ಹತ್ಯೆ

Follow Us

NEWSICS.COM

ವಾಷಿಂಗ್ಟನ್: ಅಮೆರಿಕದ ರಾಯಭಾರಿ ಕಚೇರಿ ಮೇಲಿನ ಬಾಂಬ್ ದಾಳಿ ಆರೋಪಿಯನ್ನು ಇರಾನ್ ನಲ್ಲಿ ಅಗಸ್ಟ್ ತಿಂಗಳಲಿನಲ್ಲಿಯೇ ರಹಸ್ಯವಾಗಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
1998ರಲ್ಲಿ ತಾಂಜನೀಯ , ಕೀನ್ಯಾದಲ್ಲಿರುವ ಅಮೆರಿಕನ್ ರಾಯಭಾರಿ ಕಚೇರಿ ಮೇಲೆ ದಾಳಿ ಮಾಡಿದ ಸಲ್ ಖೈದಾ ಸಂಘಟನೆಯ ಸೆಕೆಂಡ್ ಕಮಾಂಡರ್ ಅಬ್ದುಲ್ಲಾ ಅಹ್ಮದ್ ಅಬ್ದುಲ್ಲಾ ಹತ್ಯೆಯಾಗಿದ್ದಾನೆ. ಎಫ್ ಬಿ ಐ ತನಿಖಾ ಸಂಸ್ಥೆ ಇಸ್ರೇಲಿ ಕಾರ್ಯಕರ್ತರು ಅಮೆರಿಕ ಆದೇಶದ ಮೇರೆಗೆ ಅಬ್ದುಲ್ಲಾ ನನ್ನು ಹತ್ಯೆ ಮಾಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ನಲ್ಲಿ ವರದಿಯಾಗಿದೆ.
ಈ ಹಿಂದೆ ಅಬ್ದುಲ್ಲಾ ನ ಕುರಿತು ‌ಹೇಳಿದವರಿಗೆ 1 ಡಾಲರ್ ನೀಡುವುದಾಗಿಯೂ ಘೋಷಿಸಿತ್ತು.

ನ.16ರಿಂದ ಮಹಾರಾಷ್ಟ್ರ ಧಾರ್ಮಿಕ ಕೇಂದ್ರಗಳು ಓಪನ್

ತಂದೆಯಿಂದಲೇ ಆರು ವರ್ಷದ ಮಗಳ‌ ಹತ್ಯೆ

ಮತ್ತಷ್ಟು ಸುದ್ದಿಗಳು

vertical

Latest News

ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ; ನಗರದಲ್ಲಿ ಬಿಗಿ ಭದ್ರತೆ

newsics.com ಮೈಸೂರು; ಐತಿಹಾಸಿಕ ದಸರಾ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ನಗರದ ಸುತ್ತಮುತ್ತ ಭದ್ರತೆಗಾಗಿ 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು,ನಿಯೋಜಿಸಲಾಗಿದೆ. ಸಂಜೆ 05:07 ರಿಂದ 5.18ರ ವರೆಗೆ ಸಲ್ಲುವ...

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...
- Advertisement -
error: Content is protected !!