newsics.com
ವಾಶಿಂಗ್ಟನ್: ಅಮೆರಿಕದಲ್ಲಿ ಟಿಕ್ಟಾಕ್ ಮೇಲಿನ ನಿಷೇಧ ಜಾರಿಯಾಗುವ ಕೆಲವೇ ಗಂಟೆ ಮೊದಲು ಫೆಡರಲ್ ನ್ಯಾಯಾಧೀಶರೊಬ್ಬರು ತಡೆಯಾಜ್ಞೆ ನೀಡಿದ್ದಾರೆ.
ಕೊರೋನಾ ಬಳಿಕ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿರುವ ಚೀನಾದ ಜನಪ್ರಿಯ ವಿಡಿಯೋ ಆಪ್ ಟಿಕ್ಟಾಕ್ನ ಡೌನ್ಲೋಡ್ ಮೇಲೆ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ನಿಷೇಧ ಹೇರುವ ನಿರ್ಧಾರ ಕೈಗೊಂಡಿತ್ತು. ಆದರೆ ದೇಶದ ಫೆಡರಲ್ ನ್ಯಾಯಾಧೀಶರೊಬ್ಬರು ತಡೆ ನೀಡಿದ್ದಾರೆ.
ಟಿಕ್ಟಾಕ್ ಕಂಪನಿಯ ಮನವಿಯಂತೆ, ಜಿಲ್ಲಾ ನ್ಯಾಯಾಧೀಶ ಕಾರ್ಲ್ ನಿಕೋಲ್ಸ್ ತಾತ್ಕಾಲಿಕ ತಡೆಯಾಜ್ಞೆ ನೀಡಿದರು. ಟಿಕ್ಟಾಕ್ನ ಮಾತೃಸಂಸ್ಥೆ ಬೈಟ್ಡಾನ್ಸ್ ಚೀನಾ ಸರ್ಕಾರದೊಂದಿಗೆ ಸಂಬಂಧ ಹೊಂದಿದ್ದು. ಟಿಕ್ಟಾಕ್ ರಾಷ್ಟ್ರೀಯ ಭದ್ರತಾ ಬೆದರಿಕೆಯಾಗಿದೆ ಎಂದು ಟ್ರಂಪ್ ಆಡಳಿತ ಹೇಳಿದೆ.
ಆರ್ಮೇನಿಯ-ಅಝರ್ಬೈಜಾನ್ ಯುದ್ಧ ಉಲ್ಬಣ; 31 ಸೈನಿಕರ ಸಾವು
ಅಕ್ರಮ ಹಣ ವರ್ಗಾವಣೆ; ಪಾಕ್ ಪ್ರತಿಪಕ್ಷ ನಾಯಕನ ಬಂಧನ