ನ್ಯೂಯಾರ್ಕ್: ಪ್ರತಿಷ್ಟಿತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಬಿಎಂ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಇಒ ಪದವಿಗೆ ಅರವಿಂದ ಕೃಷ್ಣ ನೇಮಕಗೊಂಡಿದ್ದಾರೆ. ಪ್ರಸಕ್ತ ಅರವಿಂದ ಕೃಷ್ಣ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾಗಿದ್ದಾರೆ. ಐಬಿಎಂ ಸಂಸ್ಥೆಯ ಪ್ರಗತಿಯಲ್ಲಿ ಅರವಿಂದ ಕೃಷ್ಣ ಮಹತ್ವದ ಪಾತ್ರ ವಹಿಸಿದ್ದಾರೆ. ಸಿಇಒ ಪದವಿ ಅಲಂಕರಿಸಲು ಅರವಿಂದ ಕೃಷ್ಣ ಅತ್ಯಂತ ಸೂಕ್ತ ವ್ಯಕ್ತಿ ಎಂದು ಐಬಿಎಂ ಸಂಸ್ಥೆ ಹೇಳಿದೆ.
ಮತ್ತಷ್ಟು ಸುದ್ದಿಗಳು
ಕೊರೋನಾಗೆ ಹೆದರಿ 3ತಿಂಗಳು ವಿಮಾನ ನಿಲ್ದಾಣದಲ್ಲೇ ಉಳಿದ ವ್ಯಕ್ತಿ
newsics.com
ಕ್ಯಾಲಿಫೋರ್ನಿಯಾ: ಕೊರೋನಾಕ್ಕೆ ಹೆದರಿ ವ್ಯಕ್ತಿಯೊಬ್ಬ ಕಳೆದ ಮೂರು ತಿಂಗಳಿನಿಂದ ವಿಮಾನ ನಿಲ್ದಾಣದಲ್ಲೇ ಉಳಿದ ಘಟನೆ ನಡೆದಿದೆ.
ಕ್ಯಾಲಿಫೋರ್ನಿಯಾದ ಆದಿತ್ಯ ಸಿಂಗ್ (36) ಅ. 19ರಂದು ಲಾಸ್ ಏಂಜಲೀಸ್ ನಿಂದ ಓ ಹೇರ್ ಅಂತಾರಾಷ್ಟ್ರೀಯ ವಿಮಾನ...
ಬಾಂಬ್ ದಾಳಿಗೆ 8 ಭದ್ರತಾ ಸಿಬ್ಬಂದಿ ಬಲಿ
newsics.com ಬಾಗ್ಲಾನ್(ಅಫ್ಘಾನಿಸ್ತಾನ): ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದಲ್ಲಿ ನಡೆಸಿದ ಬಾಂಬ್ ದಾಳಿಯಲ್ಲಿ ಎಂಟು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.ಎರಡು ಸೇನಾ ವಾಹನಗಳು ನಾಶವಾಗಿದ್ದು, ಭದ್ರತಾ ಪಡೆಯ ಮತ್ತಿಬ್ಬರು...
ಫೈಜರ್ ಲಸಿಕೆ ಪ್ರಯೋಗ: ಸಾವಿನ ಸಂಖ್ಯೆ 29ಕ್ಕೇರಿಕೆ
newsics.com
ನಾರ್ವೆ: ನಾರ್ವೆಯಲ್ಲಿ ಫೈಜರ್ ಲಸಿಕೆ ನೀಡಿದ ನಂತರ ಸಾವಿನ ಸಂಖ್ಯೆ 29ಕ್ಕೇರಿದೆ.
75ರಿಂದ 80ವರ್ಷದವರ ಮೇಲೂ ಲಸಿಕೆ ಪ್ರಯೋಗ ಮಾಡಲಾಗಿದ್ದು. ಒಟ್ಟು 42 ಸಾವಿರ ಜನರ ಮೇಲೆ ಪ್ರಯೋಗ ಮಾಡಲಾದ ಫೈಜರ್ ಲಸಿಕೆಯಿಂದಲೇ 29...
ರಷ್ಯಾದ ಭಿನ್ನಮತೀಯ ನಾಯಕ ಅಲೆಕ್ಸಿಗೆ ಮತ್ತೆ ಕಿರುಕುಳ
Newsics.com
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ರಾಜಕೀಯ ವಿರೋಧಿ ಹಾಗೂ ಟೀಕಾಕಾರ ಅಲೆಕ್ಸಿಗೆ ಮತ್ತೆ ಕಿರುಕುಳ ನೀಡಲಾಗಿದೆ. ಜರ್ಮನಿಯಲ್ಲಿ ಚಿಕಿತ್ಸೆ ಪಡೆದು ಮಾಸ್ಕೋ ತಲುಪಿರುವ ಅಲೆಕ್ಸಿಯನ್ನು ದಿಗ್ಬಂಧನದಲ್ಲಿ ಇರಿಸಲಾಗಿದೆ.
ಇದೀಗ ಅಜ್ಞಾತ ಸ್ಥಳದಲ್ಲಿ...
ಅಮೆರಿಕದ ಕ್ಯಾಪಿಟಲ್ ಹಿಲ್ಸ್ ನಲ್ಲಿ ಸೇನಾ ವಲಯ ಘೋಷಣೆ
Newsics.com
ವಾಷಿಂಗ್ಟನ್: ನೂತನ ಅಧ್ಯಕ್ಷ ಜೊ ಬೈಡನ್ ಅವರ ಪ್ರಮಾಣ ವಚನ ಸಮಾರಂಭ ನಡೆಯಲಿರುವ ಅಮೆರಿಕದ ಕ್ಯಾಪಿಟಲ್ ಹಿಲ್ಸ್ ಸುತ್ತಮುತ್ತ ಪ್ರದೇಶವನ್ನು ಸೇನೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ನಿರ್ಬಂಧಿತ ಪ್ರದೇಶ ಎಂದು ಅದನ್ನು ಘೋಷಿಸಲಾಗಿದೆ.
25,000ಕ್ಕೂ...
3ಸಾವಿರ ವರ್ಷ ಹಳೆಯ ಶವಪೆಟ್ಟಿಗೆ ಪತ್ತೆ!
newsics.com
ಈಜಿಪ್ಟ್: ಈಜಿಪ್ಟ್'ನ ಕೈರೊದ ನೆಕ್ರೊಪೊಲಿಸ್ನಲ್ಲಿ 54 ಮರದ ಶವಪೆಟ್ಟಿಗೆಯನ್ನು ಒಳಗೊಂಡಂತೆ 3000ವರ್ಷಗಳ ಹಳೆಯ ಶವಪೆಟ್ಟಿಗೆ ಸಿಕ್ಕಿದೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ.
4200 ವರ್ಷಗಳ ಹಿಂದಿನ ಈಜಿಪ್ಟ್ನ 6 ನೇ ರಾಜವಂಶದ ಕಿಂಗ್ ಟೆಟಿಯ...
ಕೊರೋನಾ ಹೊಸ ಲಕ್ಷಣ ಪತ್ತೆ
newsics.com
ಲಂಡನ್: ಲಂಡನ್'ನ ಕಿಂಗ್ಸ್ ಕಾಲೇಜಿನ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರೊಫೆಸರ್ ಟಿಮ್ ಸ್ಪೆಕ್ಟರ್ ಅವರು ಕೊರೋನಾದ ಹೊಸ ಲಕ್ಷಣ ಪತ್ತೆ ಮಾಡಿದ್ದಾರೆ. ನಾಲಿಗೆಯ ಮೇಲೆ ಹುಣ್ಣುಗಳು ಹೊಸ ಕೊರೋನಾದ ಲಕ್ಷಣವಾಗಿದೆ ಎಂದಿದ್ದಾರೆ. ಇದನ್ನು ಕೋವಿಡ್...
ಮಾರ್ಚ್ ವೇಳೆಗೆ ಪಾಕ್’ನಲ್ಲಿ ಕೊರೋನಾ ಲಸಿಕೆ ಲಭ್ಯ
newsics.comಇಸ್ಲಾಮಾಬಾದ್: ಕೊರೋನಾ ನಿರ್ಮೂಲನೆಗೆ ಆಕ್ಸ್ಫರ್ಡ್- ಆಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿರುವ ಲಸಿಕೆ ಬಳಸಲು ಪಾಕಿಸ್ತಾನ ಅನುಮೋದನೆ ನೀಡಿದೆ.ವರ್ಷದ ಮೊದಲ ತ್ರೈಮಾಸಿಕದಲ್ಲಿಯೇ ಲಸಿಕೆ ಬಳಕೆಗೆ ಲಭ್ಯವಾಗಲಿದೆ ಎಂದು ಸರ್ಕಾರ ಆಶಿಸಿದೆ.ಪ್ರಧಾನಿ ಇಮ್ರಾನ್ ಖಾನ್ ಅವರ...
Latest News
ವಯಸ್ಕ ಮಹಿಳೆ ತನ್ನಿಷ್ಟದಂತೆ ಸುತ್ತಾಡಲು ಸ್ವತಂತ್ರಳು- ಬಾಂಬೆ ಹೈಕೋರ್ಟ್
newsics.com ಮುಂಬೈ: ತನ್ನಿಷ್ಟದಂತೆ ಸುತ್ತಾಡಲು ಮಹಿಳೆ ಸ್ವತಂತ್ರಳಿದ್ದಾಳೆ. ಈ ಸ್ವಾತಂತ್ರ್ಯವನ್ನು ನ್ಯಾಯಾಲಯವಾಗಲೀ ಆಕೆಯ ಪೋಷಕರಾಗಲೀ ಮೊಟಕುಗೊಳಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.23ರ ಹರೆಯದ...
Home
ಮೆಡಿಕಲ್ ಸ್ಟೋರ್’ಗೆ ಬಂತು ಗಾಯಗೊಂಡ ನರಿ!
NEWSICS -
newsics.com ಥಾಣೆ(ಮಹಾರಾಷ್ಟ್ರ): ಗಾಯಗೊಂಡ ನರಿಯೊಂದು ದಾರಿ ತಪ್ಪಿ ಮೆಡಿಕಲ್ ಸ್ಟೋರ್'ಗೆ ಬಂದಿದ್ದ ಘಟನೆ ಥಾಣೆಯಲ್ಲಿ ನಡೆದಿದೆ. ಇದರಿಂದಾಗಿ ಕೆಲ ಕಾಲ ಮೆಡಿಕಲ್ ಸ್ಟೋರ್ ಸಿಬ್ಬಂದಿ ಹಾಗೂ ಸ್ಥಳೀಯರು ಆತಂಕಕ್ಕೆ ಒಳಗಾದರು....
Home
ಬೆಂಗಳೂರಿನಲ್ಲಿ 357, ರಾಜ್ಯದಲ್ಲಿ 645 ಮಂದಿಗೆ ಕೊರೋನಾ ಸೋಂಕು, 6 ಸಾವು
NEWSICS -
newsics.com ಬೆಂಗಳೂರು: ರಾಜ್ಯದಲ್ಲಿ ಇಂದು(ಜ.19) 645 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 933077ಕ್ಕೆ ಏರಿದೆ. ಇಂದು 807 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ...