ಬಹ್ರೇನ್ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಇನ್ನಿಲ್ಲ

NEWSICS.COM ದುಬೈ: ವಿಶ್ವದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾದ ಬಹ್ರೇನ್‌ನ ರಾಜಕುಮಾರ ಖಲೀಫಾ ಬಿನ್ ಸಲ್ಮಾನ್ (84) ಮರಣ ಹೊಂದಿದ್ದಾರೆ ಎಂದು ಬಹ್ರೇನ್ ಸರ್ಕಾರಿ-ಸುದ್ದಿ ಸಂಸ್ಥೆ ಘೋಷಿಸಿದೆ. ದ್ವೀಪ ರಾಷ್ಟ್ರದ ಸರ್ಕಾರವನ್ನು ದಶಕಗಳ ಕಾಲ ಮುನ್ನಡೆಸಿದ ಮತ್ತು 2011 ರ ಅರಬ್ ವಸಂತ ಪ್ರತಿಭಟನೆಯಿಂದ ಬದುಕುಳಿದಿದ್ದ ವ್ಯಕ್ತಿ  ಎನ್ನಲಾಗಿದೆ. ಅನಾರೋಗ್ಯದಿಂದ ಯುನೈಟೆಡ್ ಸ್ಟೇಟ್ಸ್‌ನ ಮೇಯೊ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಇಂದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮರುಬಳಕೆ ಪ್ಲಾಸ್ಟಿಕ್’ನಿಂದ ತಯಾರಾದ ಸುಂದರ‌ … Continue reading ಬಹ್ರೇನ್ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಇನ್ನಿಲ್ಲ