ಪದಚ್ಯುತಿ ನಂತರವೂ ಪ್ರಧಾನಿ ಕುರ್ಚಿಯಲ್ಲಿ ಕುಳಿತ ಬೆಂಜಮಿನ್ ನೆತನ್ಯಾಹು!

newsics.com ಇಸ್ರೇಲ್: ಇಸ್ರೇಲ್ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಧಿಕಾರ ಕಳೆದುಕೊಂಡ ಮೇಲೆ ಪ್ರಧಾನಿ ಕುಳಿತುಕೊಳ್ಳುವ ಕುರ್ಚಿಯಲ್ಲಿ ಆಕಸ್ಮಿಕವಾಗಿ ಕುಳಿತುಕೊಂಡಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸತತ 12 ವರ್ಷಗಳ ಕಾಲ ಬೆಂಜಮಿನ್ ನೆತನ್ಯಾಹು ಪ್ರಧಾನಿಯಾಗಿದ್ದರು. ಈಗ ಪ್ರಧಾನಿ ಪಟ್ಟ ಕಳೆದುಕೊಂಡ ಅವರು ನೂತನ ಪ್ರಧಾನಿ ನಫ್ತಾಲಿ ಬೆನೆಟ್ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮಕ್ಕೆ ಬಂದಾಗ ಆಕಸ್ಮಾತ್ ಪ್ರಧಾನಿ ಕುರ್ಚಿಯಲ್ಲಿ ಕುಳಿತಿದ್ದಾರೆ. ಈ ವೇಳೆ ಅವರ ಆಪ್ತರೊಬ್ಬರು ಗಮನಿಸಿ, ನೆತನ್ಯಾಹುರನ್ನು ಎಚ್ಚರಿಸಿದ್ದಾರೆ. ಬಳಿಕ ಬೆಂಜಮಿನ್ … Continue reading ಪದಚ್ಯುತಿ ನಂತರವೂ ಪ್ರಧಾನಿ ಕುರ್ಚಿಯಲ್ಲಿ ಕುಳಿತ ಬೆಂಜಮಿನ್ ನೆತನ್ಯಾಹು!