Sunday, January 29, 2023

ಭಾರತದ ಪ್ರವಾಸಿಗರಿಗೆ ಉಚಿತ ಪ್ರವೇಶ ಕೊಡುಗೆ ರದ್ದುಪಡಿಸಿದ ಭೂತಾನ್

Follow Us

ನವದೆಹಲಿ:  ಪ್ರಕೃತಿ ಸೌಂದರ್ಯಕ್ಕೆ  ಹೆಸರುವಾಸಿಯಾಗಿರುವ ಭೂತಾನ್ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಉಚಿತ ಪ್ರವೇಶವನ್ನು ರದ್ದು ಪಡಿಸಿದೆ. ಇನ್ನು ಮುಂದೆ ಭೂತಾನ್ ಗೆ ಭೇಟಿ ನೀಡುವ ಭಾರತೀಯರು ಪ್ರತಿ ದಿನಕ್ಕೆ  1200 ರೂಪಾಯಿ ಪಾವತಿಸಬೇಕಿದೆ. ಪುನರುಜ್ಜೀವನ ಅಭಿವೃದ್ದಿ ನಿಧಿ ಎಂಬ ಹೆಸರಿನಲ್ಲಿ ಈ ತೆರಿಗೆ ವಿಧಿಸಲಾಗಿದೆ. ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಪಡಿಸಲು ಮತ್ತು  ಸಂರಕ್ಷಿಸಲು ಈ ನಿಧಿ ಬಳಸಲು ಭೂತಾನ್ ನಿರ್ಧರಿಸಿದೆ. ಭೂತಾನ್ ನ ನ್ಯಾಶನಲ್  ಅಸೆಂಬ್ಲಿ ಮಂಗಳವಾರ ಈ ನಿರ್ಣಯ ಅಂಗೀಕರಿಸಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಪಠಾಣ್ ಸಿನಿಮಾ ಗೆಲುವಿನ ಹಿಂದೆ ಐಎಸ್ಐ ಕೈವಾಡವಿದೆ : ಕಂಗನಾ ರಣಾವತ್

Newsics. Com ಮುಂಬೈ: ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಎಲ್ಲ ಅಡೆತಡೆಗಳನ್ನು ನೂಕಿಕೊಂಡು ರಿಲೀಸ್ ಆದ...

ಪೇಪರ್ ಡ್ರೆಸ್ ಧರಿಸಿ ಸಖತ್ ಹಾಟ್ ಅವತಾರದಲ್ಲಿ ನಿವೇದಿತಾ ಗೌಡ

Newsics.Com ಬೆಂಗಳೂರು: ನಿವೇದಿತಾ ಗೌಡ ಹೊಸ ಅವತಾರದಲ್ಲಿ ಬಂದಿದ್ದಾರೆ. ಈ ಹೊಸ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಕಪ್ಪು ಬಣ್ಣದ...

100ನೇ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಲೊಗೊ, ಜಿಂಗಲ್ ಆಹ್ವಾ-ಒಟ್ಟು 1.11 ಲಕ್ಷ ಬಹುಮಾನ

Newsics.Com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ನ 100ನೇ ಆವೃತ್ತಿಗಾಗಿ ವಿಶೇಷ ವಿನ್ಯಾಸದ ಲೊಗೊ ಹಾಗೂ ಜಿಂಗಲ್ಗಳನ್ನು...
- Advertisement -
error: Content is protected !!