Monday, October 3, 2022

ಅಗಲಿದ ಪುತ್ರನ ಪ್ರೀತಿಯ ಪ್ರಾರ್ಥನಾ ಗೀತೆ ಹಾಡಿದ ಬೈಡನ್

Follow Us

newsics.com
ವಾಶಿಂಗ್ಟನ್: ಅಮೆರಿಕದ ಚುನಾಯಿತ ನೂತನ ಅಧ್ಯಕ್ಷ ಜೋ ಬೈಡನ್ ತಮ್ಮ ವಿಜಯೋತ್ಸವ ಭಾಷಣದಲ್ಲಿ, ದಿವಂಗತ ಪುತ್ರ ಬ್ಯೂ ಅವರ ಅಚ್ಚುಮೆಚ್ಚಿನ ಕ್ರಿಶ್ಚಿಯನ್ ಪ್ರಾರ್ಥನಾ ಗೀತೆ ‘ಆನ್ ಇಗಲ್ಸ್ ವಿಂಗ್ಸ್’ ಹಾಡಿದರು.
ಈ ಸ್ತುತಿ ಗಾಯನ ಕೋವಿಡ್-19 ಸಾಂಕ್ರಾಮಿಕದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಸಾವಿರಾರು ಅಮೆರಿಕನ್ನರಿಗೆ ಸಾಂತ್ವನ ನೀಡಲಿದೆಯೆಂಬ ಆಶಾವಾದ ವ್ಯಕ್ತಪಡಿಸಿದರು.

5ಲಕ್ಷ ವಲಸೆ ಭಾರತೀಯರಿಗೆ ಅಮೆರಿಕ ಪೌರತ್ವ: ಜೋ ಬೈಡನ್ ಭರವಸೆ

‘ನನ್ನ ಹೃದಯವು ನಿಮ್ಮಲ್ಲಿನ ಪ್ರತಿಯೊಬ್ಬರಿಗೂ ಮಿಡಿಯುತ್ತಿದೆ’ ಎಂದು ಕೊರೋನಾ ಸಂತ್ರಸ್ತರನ್ನು ಉದ್ದೇಶಿಸಿ ಜೋ ಬೈಡನ್ ಹೇಳಿದರು. ಚುನಾವಣಾ ಪ್ರಚಾರದ ಉದ್ದಕ್ಕೂ ತಾವು ಈ ಪ್ರಾರ್ಥನಾ ಗೀತೆಯಿಂದ ಪ್ರೇರಿತರಾಗಿದ್ದಾಗಿ 77 ವರ್ಷದ ಬೈಡನ್ ಹೇಳಿದರು. ಬೈಡನ್ ಪುತ್ರ ಬ್ಯೂ ಅವರು ಇರಾಕ್ ಯುದ್ಧದಲ್ಲಿ ಅಮೆರಿಕದ ಸೇನಾನಿಯಾಗಿ ಪಾಲ್ಗೊಂಡಿದ್ದರು. ಡೆಲಾವೆರ್ ರಾಜ್ಯದ ಅಟಾರ್ನಿ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದ ಅವರು, 46ನೇ ವಯಸ್ಸಿನಲ್ಲಿ ಮೆದುಳು ಜ್ವರದಿಂದ ಸಾವನ್ನಪ್ಪಿದ್ದರು.

ಟ್ರಂಪ್ ಸಂಸಾರದಲ್ಲಿ ಬಿರುಕು; ಮೆಲೆನಿಯಾ ಡಿವೋರ್ಸ್ ಸಾಧ್ಯತೆ

94 ಲಕ್ಷ ರೂ. ಮೌಲ್ಯದ 1.836 ಕೆಜಿ ಚಿನ್ನ ವಶ

ರಿಯಾದ್-ಬೆಂಗಳೂರು ವಿಮಾನದಲ್ಲಿ ಹೈಡ್ರಾಲಿಕ್ ಸೋರಿಕೆ

ಡಾ.ಸುಧಾ ಆಪ್ತೆ ರೇಣುಕಾ ಮನೆಯಲ್ಲಿ 250 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ!

ಕರ್ನಾಟಕ-ತಮಿಳುನಾಡಿನ ಸೇತುವೆಯಂತಿದ್ದ ಕೃಷ್ಣರಾಜು ಕೊರೋನಾಗೆ ಬಲಿ

‘ಕಂಪ್ಯೂಟರ್ ಬಾಬಾ’ ಬಂಧನ; ಅಕ್ರಮ ‘ಆಶ್ರಮ’ ನೆಲಸಮ

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!