newsics.com
ಅಫ್ಘಾನಿಸ್ತಾನ: ಕರ್ಜನ್ ಜಿಲ್ಲೆಯ ದೇಯ್ಕುಂದಿ ಎಂಬಲ್ಲಿ ತಾಲಿಬಾನಿಗಳು ಎನ್ನಲಾದವರು ಬಾಂಬ್ ಸ್ಫೋಟಿಸಿದ ಪರಿಣಾಮ ಮಕ್ಕಳು-ಮಹಿಳೆಯರು ಸೇರಿ 15 ಜನರು ಸಾವಿಗೀಡಾಗಿಡಾಗಿದ್ದಾರೆ.
ಅಫ್ಘಾನಿಸ್ತಾನದ ಕರ್ಜನ್ ಜಿಲ್ಲೆಯ ದೇಯ್ಕುಂದಿ ಎಂಬಲ್ಲಿ ಈ ಬಾಂಬ್ ಸ್ಫೋಟಿಸಲಾಗಿದೆ. ಇನ್ನು ಈ ಸ್ಫೋಟಕ್ಕೆ ತಾಲಿಬಾನಿಗಳು ಕಾರಣ ಎಂದು ಮೂಲಗಳು ತಿಳಿಸಿವೆಯಾದರೂ, ಈ ಬಗ್ಗೆ ತಾಲಿಬಾನಿಗಳಿಂದ ಯಾವುದೇ ಹೇಳಿಕೆ ಬಿಡುಗಡೆಯಾಗಿಲ್ಲ.
ಈ ಮಧ್ಯೆ, ಅಫ್ಘಾನಿಸ್ತಾನ ಮತ್ತು ತಾಲಿಬಾನಿಗಳ ನಡುವೆ ಶಾಂತಿ ಮಾತುಕತೆ ನಡೆಯುತ್ತಿವೆ. ಆದರೆ, ಈ ಮಾತುಕತೆಗಳು ಫಲ ಕೊಡದ ಕಾರಣ ಪದೇಪದೆ ಬಾಂಬ್ ದಾಳಿ ಪ್ರಕರಣಗಳು ನಡೆಯುತ್ತಲೇ ಇವೆ ಎನ್ನಲಾಗಿದೆ.
ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ; 15 ಮಂದಿ ಸಾವು
Follow Us