ಲಂಡನ್: ಬ್ರಿಟನ್‍ನ ನೂತನ ಹಣಕಾಸು ಸಚಿವ, ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅಳಿಯ ರಿಷಿ ಸನಕ್ ಅವರು ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಮಂತ್ರಿ ಪದವಿ ಅಲಂಕರಿಸಿದ್ದಾರೆ.
ನಾನು ಹಿಂದೂ. ಭಾರತೀಯ ಭವ್ಯ ಸಂಸ್ಕತಿ ಮತ್ತು ಪರಂಪರೆ ಮೇಲೆ ಬಹಳ ಗೌರವವಿದೆ. ಇದೇ ಕಾರಣಕ್ಕಾಗಿ ನಾನು ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದಾಗಿ ರಿಷಿ ತಿಳಿಸಿದ್ದಾರೆ.
ಭಗವದ್ಗೀತೆ ಹೆಸರಲ್ಲಿ ಬ್ರಿಟನ್ ಸಚಿವ ರಿಷಿ ಪ್ರಮಾಣ!
Follow Us