newsics.com
ಕಾಂಬೋಡಿಯಾ: ದುರಾದೃಷ್ಟವನ್ನು ತಪ್ಪಿಸಲು ಕಾಂಬೋಡಿಯಾ ಪ್ರಧಾನಿ ತಮ್ಮ ಜನ್ಮದಿನಾಂಕವನ್ನೇ ಬದಲಾಯಿಸಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಹುನ್ ಸೇನ್ ಅವರು ತಮ್ಮ ಕಾನೂನು ಜನ್ಮ ದಿನಾಂಕವನ್ನು ಏಪ್ರಿಲ್ 4, 1951 ರಿಂದ ಆಗಸ್ಟ್ 5, 1952 ಕ್ಕೆ ಬದಲಾಯಿಸಿದ್ದಾರೆ. ಜನ್ಮದಿನಾಂಕವನ್ನು ನಕ್ಷತ್ರಗಳೊಂದಿಗೆ ಸರಿಹೊಂದಿಸಲು, ಯಾವುದೇ ದುರಾದೃಷ್ಟ ಕಾಡದಿರಲಿ ಎಂದು ಕಾನೂನುಬದ್ಧವಾಗಿ ತನ್ನ ನಿಜವಾದ ಜನ್ಮ ದಿನಾಂಕವನ್ನು ಬದಲಾಯಿಸಿಕೊಂಡಿದ್ದಾರೆ.
ಕಾಂಬೋಡಿಯಾದಲ್ಲಿ ಮಿಲಿಟರಿಗೆ ಸೇರುವುದನ್ನು ತಪ್ಪಿಸಲು ನಾಗರಿಕರು ಎರಡು ಜನ್ಮ ದಿನಾಂಕಗಳನ್ನು ಹೊಂದಿರುವುದು ಸಾಮಾನ್ಯವಾಗಿದೆ.