newsics.com
ನ್ಯೂಯಾರ್ಕ್: ನ್ಯೂಯಾರ್ಕ್‌ಗೆ ಮೊದಲ ಮಹಿಳಾ ಗವರ್ನರ್ ಆಗಿ ಕ್ಯಾತಿ ಹೊಚುಲ್ (62) ಆಯ್ಕೆಯಾಗಿದ್ದಾರೆ.
ಗವರ್ನರ್ ಕಚೇರಿಯ 11 ಮಹಿಳಾ ಸಿಬ್ಬಂದಿ ಜತೆ ಅನುಚಿತ ವರ್ತನೆ ಆರೋಪ ಹಿನ್ನೆಲೆಯಲ್ಲಿ ಗವರ್ನರ್ ಆಂಡ್ರ್ಯೂ ಕ್ಯುಮೊ ರಾಜಿನಾಮೆ ನೀಡಿದ್ದರಿಂದ ಲೆಫ್ಟಿನೆಂಟ್ ಗವರ್ನರ್ ಕ್ಯಾತಿಯನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಕ್ಯಾತಿ ಅವರು ಆ.24ರಂದು ಅಧಿಕಾರ ಸ್ವೀಕರಿಸಲಿದ್ದಾರೆ. 2022 ಡಿಸೆಂಬರ್‌ನಲ್ಲಿ ಅಧಿಕಾರಾವಧಿ ಮುಗಿಯಲಿದೆ. ಸರ್ಕಾರದ ಎಲ್ಲ ಹಂತದ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರುವ ನಾನು ನ್ಯೂಯಾರ್ಕ್‌ನ 57ನೇ ಗವರ್ನರ್ ಆಗಿ ಸೇವೆ ಸಲ್ಲಿಸಲು ಸಿದ್ಧಳಿದ್ದೇನೆ ಎಂದು ಕ್ಯಾತಿ ಹೇಳಿದ್ದಾರೆ.
ಕೊರೋನಾ ಮೂರನೆ ಅಲೆ ಆರಂಭದ ಭೀತಿ, ಮಕ್ಕಳಲ್ಲಿ ಪ್ರತಿದಿನ 60 ಸೋಂಕು ಪತ್ತೆ
ಬಟ್ಟೆ ಬದಲಿಸುವ ವಿಡಿಯೋ ಬಳಸಿ ಬ್ಲ್ಯಾಕ್’ಮೇಲ್: ವಿವಾಹಿತೆ ಮೇಲೆ ವೃದ್ಧರಿಂದ ಸಾಮೂಹಿಕ ಅತ್ಯಾಚಾರ
ಜಾಗತಿಕ ತಾಪಮಾನ ದುಷ್ಪರಿಣಾಮ: ಮಂಗಳೂರು, ಮುಂಬೈ ಸೇರಿ 12 ನಗರಗಳಿಗೆ ಅಪಾಯ