newsics.com
ಥಿಂಪು (ಭೂತಾನ್): ಭೂತಾನ್‌ನಲ್ಲಿ ಹೊಸದಾಗಿ ಭೂ ಒತ್ತುವರಿಗೆ ಮುಂದಾಗಿರುವ ಚೀನಾ, ಭೂತಾನ್‌ನ ಪಶ್ಚಿಮ ಮತ್ತು ಮಧ್ಯ ಭಾಗಗಳಲ್ಲಿ ಸೇನಾ ಜಮಾವಣೆಯನ್ನು ಹೆಚ್ಚಿಸಿದೆ.
ಮುಂಬರುವ 25ನೇ ಸುತ್ತಿನ ಗಡಿ ಮಾತುಕತೆಗಳಲ್ಲಿ ಗಡಿ ವಿವಾದವನ್ನು ಚೀನಾಕ್ಕೆ ಪೂರಕವಾಗಿ ಇತ್ಯರ್ಥಗೊಳಿಸುವುದು ಚೀನಾದ ಉದ್ದೇಶ ಎನ್ನಲಾಗಿದೆ. ಚೀನಾದ ಸೇನಾ ಜಮಾವಣೆಯು ಭೂತಾನ್ ಆಡಳಿತದ ಅತ್ಯುನ್ನತ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ ಎನ್ನಲಾಗಿದೆ.
ಮುಂಗಾರು ಅಧಿವೇಶನ ಇಂದಿನಿಂದ; ಹಲವು ಪ್ರಥಮಗಳಿಗೆ ಸಾಕ್ಷಿ
ಈ ಮಧ್ಯೆ, ಹಿಂದೂಗಳ ಪವಿತ್ರ ತಾಣವಾಗಿರುವ ಕೈಲಾಸ ಮಾನಸ ಸರೋವರದ ಬೃಹತ್ ಭಾಗವನ್ನು ಚೀನಾದಿಂದ ಭಾರತೀಯ ಸೇನೆ ವಶಪಡಿಸಿಕೊಂಡಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.
ಭಾರತಕ್ಕೆ ಸೇರಿದ್ದ ಕೈಲಾಸ ಮಾನಸಸರೋವರದ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿತ್ತು. ಆ.29 ರಂದು ಚೀನಾದ ಅತಿಕ್ರಮಣಕ್ಕೆ ಪ್ರತಿಕ್ರಿಯೆ ನೀಡಿದ್ದ ವೇಳೆಯಲ್ಲಿ ಭಾರತೀಯ ಸೇನೆ ಕೈಲಾಸ ಮಾನಸಸರೋವರ ಪ್ರದೇಶವನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.
ದೇಶದೆಲ್ಲೆಡೆ ಕಂಗನಾ ಹವಾ; ಝಾನ್ಸಿ ರಾಣಿ ಸಪೋರ್ಟ್’ಗೆ ಬಂತು ಸೀರೆ…!
ಅಂತಾರಾಷ್ಟ್ರೀಯ ಕುಸ್ತಿಪಟುವಿಗೆ ಗಲ್ಲು