newsics.com
ಚೀನಾ: ಭಾರತ ಮತ್ತು ತನ್ನ ನಡುವಿನ ಗಡಿ ವಿವಾದ, ಸಂಘರ್ಷಗಳ ವಿಚಾರದಲ್ಲಿ ಮಧ್ಯಪ್ರವೇಶ ಮಾಡದಂತೆ ತನ್ನ ಅಧಿಕಾರಿಗಳಿಗೆ ಚೀನಾ ಎಚ್ಚರಿಕೆ ನೀಡಿದೆ.
ಪಿಆರ್ಸಿ (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ಭಾರತದ ಜತೆಗಿನ ಗಡಿ ಉದ್ವಿಗ್ನತೆಯಿಂದ ಅದರ ಜತೆ ನಿಕಟ ಸಂಬಂಧ ಹೊಂದಿರುವ ಅಮೆರಿಕವನ್ನು ದೂರ ಇಡಲು ಬಯಸುತ್ತದೆ.
ಭಾರತದ ಜತೆಗಿನ ಪಿಆರ್ಸಿ ಸಂಬಂಧದಲ್ಲಿ ಮಧ್ಯಪ್ರವೇಶ ಮಾಡದಂತೆ ಅಮೆರಿಕದ ಅಧಿಕಾರಿಗಳಿಗೆ ಪಿಆರ್ಸಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಚೀನಾ ಸೇನಾ ನಿರ್ಮಾಣದ ಕುರಿತಾದ ಇತ್ತೀಚಿನ ವರದಿಯಲ್ಲಿ ಪೆಂಟಗಾನ್ ಹೇಳಿದೆ.