ಮುಚ್ಚಿತು ವಿಶ್ವದ ಅತಿ ದೊಡ್ಡ ನಸುಗೆಂಪು ಗಣಿ!

newsics.comಸಿಡ್ನಿ: ವಿಶ್ವದ ಅತಿ ದೊಡ್ಡ ನಸುಗೆಂಪು (ಪಿಂಕ್) ಬಣ್ಣದ ವಜ್ರದ ಗಣಿಯಲ್ಲಿನ ವಜ್ರದ ನಿಕ್ಷೇಪ ಖಾಲಿಯಾದ ಹಿನ್ನೆಲೆಯಲ್ಲಿ ಗಣಿಯನ್ನು ಶಾಶ್ವತವಾಗಿ ಮುಚ್ಚಲಾಗಿದೆ.ಜಾಗತಿಕ ಗಣಿಗಾರಿಕೆ ಸಂಸ್ಥೆ ರಿಯೋ ಟಿಂಟೋ ಮಂಗಳವಾರ (ನ.3) ಈ ಮಾಹಿತಿ ನೀಡಿದೆ. ಗಣಿಯಲ್ಲಿ ನಸುಗೆಂಪು ವಜ್ರದ ನಿಕ್ಷೇಪ ಖಾಲಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಗಣಿ ಮುಚ್ಚಲು ಸುಮಾರು ಐದು ವರ್ಷಗಳ ಕಾಲಾವಕಾಶ ತೆಗೆದುಕೊಂಡಿರುವುದಾಗಿ ರಿಯೋ ಹೇಳಿದೆ. ಪಶ್ಚಿಮ ಆಸ್ಟ್ರೇಲಿಯಾದ ಹೊರವಲಯದ ಕಿಂಬರ್ಲಿ ಪ್ರದೇಶದಲ್ಲಿರುವ ಅರ್ಗೈಲ್ ಗಣಿಯ ಮೂಲಕ ಜಗತ್ತಿನ ಶೇ.90ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ನಸುಗೆಂಪು ಬಣ್ಣದ ವಜ್ರ … Continue reading ಮುಚ್ಚಿತು ವಿಶ್ವದ ಅತಿ ದೊಡ್ಡ ನಸುಗೆಂಪು ಗಣಿ!