newsics.com
ಆಕ್ಲಂಡ್: ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಪಾಲಿಸುವುದರಲ್ಲಿ ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ ಆರ್ಡೆನ್ ಇತರರಿಗೆ ಮಾದರಿಯಾಗಿದ್ದಾರೆ.
ಕೊರೋನಾ ಬಿಗಿ ನಿಯಮದ ಕಾರಣ ತಮ್ಮ ಮದುವೆಯನ್ನೇ ಅವರು ಮುಂದೂಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎಂದು ಅವರು ಹೇಳಿದ್ದಾರೆ.
ದೀರ್ಘ ಕಾಲದ ಗೆಳೆಯ ಕ್ಲಾರ್ಕ್ ಗೆಪಾರ್ಢ್ ಜತೆ ಶೀಘ್ರದಲ್ಲಿ ಮದುವೆಯಾಗುವುದಾಗಿ ಅವರು ಹೇಳಿದ್ದರು. ಇದೀಗ ಮದುವೆ ಮುಂದೂಡಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಸಂಪೂರ್ಣವಾಗಿ ಲಸಿಕೆ ಪಡೆದ 100 ಮಂದಿಗೆ ಮದುವೆಯಲ್ಲಿ ಭಾಗವಹಿಸಲು ನ್ಯೂಜಿಲ್ಯಾಂಡ್ ನಲ್ಲಿ ಅನುಮತಿ ನೀಡಲಾಗಿದೆ.
ಗೆಳತಿ ಜತೆ ಮೊದಲ ಬಾರಿಗೆ ಕಾಣಿಸಿಕೊಂಡ ಸೈಫ್ ಆಲಿ ಖಾನ್ ಪುತ್ರ ಇಬ್ರಾಹಿಂ
ತಾಜ್ ಮಹಲ್ ಎಂಟ್ರಿಗೆ ನಕಲಿ ಟಿಕೇಟ್ ಮಾರಾಟ: ಸಾಫ್ಟ್ ವೇರ್ ಇಂಜಿನಿಯರ್ ಬಂಧನ
ಬೀಟಿಂಗ್ ರಿಟ್ರೀಟ್ನಲ್ಲಿ ಗಾಂಧೀಜಿಗೆ ಪ್ರಿಯವಾದ ‘ಅಬೈಡ್ ವಿತ್ ಮಿ’ ಗೀತೆ ಕೈಬಿಡಲು ನಿರ್ಧಾರ