Saturday, December 10, 2022

ಚೀನಾದಲ್ಲಿ ಭೀತಿ ಸೃಷ್ಟಿಸಿದೆ ನೋವೆಲ್ ಕೊರೋನಾ ವೈರಸ್

Follow Us

ಬಿಜೀಂಗ್:  ಚೀನಾದಲ್ಲಿ ನೋವೆಲ್ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು,  ಭಾರತೀಯರೊಬ್ಬರಿಗೆ ಸೋಂಕು ತಗುಲಿದೆ. ಶಿಕ್ಷಕಿಯಾಗಿರುವ ಪ್ರೀತಿ ಮಹೇಶ್ವರಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮುಖ್ಯವಾಗಿ ಚೀನಾದ ಶೆನ್ ಜೆನ್ ಪ್ರದೇಶದಲ್ಲಿ ವೈರಸ್ ಹೆಚ್ಚಾಗಿ ಹರಡಿದ್ದು, ಅದು ಇತರ ದೇಶಗಳಿಗೆ ಕೂಡ ಹಬ್ಬುವ ಭೀತಿ ವ್ಯಕ್ತವಾಗಿದೆ. ಜ್ವರ, ಕೆಮ್ಮು, ಉಸಿರಾಟದಲ್ಲಿ ತೊಂದರೆ, ನ್ಯೂಮೊನೀಯಾ ಮತ್ತು ಕಿಡ್ನಿ ವೈಫಲ್ಯ ಇದರ  ಪ್ರಮುಖ ಲಕ್ಷಣವಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ತೃತೀಯ ಏಕದಿನ ಪಂದ್ಯ: ದ್ವಿಶತಕ ಬಾರಿಸಿದ ಈಶಾನ್ ಕಿಶನ್, ಭಾರತ ಬೃಹತ್ ಮೊತ್ತದತ್ತ

newsics.com ಢಾಕಾ:  ಬಾಂಗ್ಲಾ ವಿರುದ್ಧದ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಈಶಾನ್ ಕಿಶನ್ ದ್ವಿಶತಕ ಸಿಡಿಸಿದ್ದಾರೆ. ಇದೀಗ 210 ರನ್ ಬಾರಿಸಿ ಈಶಾನ್ ಕಿಶನ್...

ಡಿಸೆಂಬರ್ 15ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯಕ್ಕೆ ಭೇಟಿ

newsics.com ಬೆಂಗಳೂರು:  ಗುಜರಾತ್ ಚುನಾವಣೆ ಬಳಿಕ ಬಿಜೆಪಿ ಹೈಕಮಾಂಡ್ ಇದೀಗ ರಾಜ್ಯದತ್ತ ದೃಷ್ಟಿ ನೆಟ್ಟಿದೆ. ಇದರ ಮೊದಲ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯ ಭೇಟಿ ನಿಗದಿ ಪಡಿಸಲಾಗಿದೆ. ಡಿಸೆಂಬರ್ 15ರಂದು...

ಕಾರ್ಕಳ ಬಳಿ ಭೀಕರ ಅಪಘಾತ: ದಂಪತಿ, ಮಗು ಸಹಿತ ಮೂವರ ಸಾವು

newsics.com ಮಂಗಳೂರು:  ಉಡುಪಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ  ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕಾರ್ಕಳದ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ಮೈನೇರು ಎಂಬಲ್ಲಿ ಈ ದುರಂತ ಸಂಭವಿಸಿದೆ. ಖಾಸಗಿ ಬಸ್ ಮತ್ತು...
- Advertisement -
error: Content is protected !!