ಚಿಕಾಗೋ: ಕೊರೋನಾ ರೋಗಿಯೊಬ್ಬರಿಗೆ ಭಾರತೀಯ ಮೂಲದ ವೈದ್ಯರೊಬ್ಬರು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಕೊರೋನಾ ರೋಗಿಗೆ ಅಮೆರಿಕದಲ್ಲಿ ನಡೆದ ಮೊದಲ ಶ್ವಾಸಕೋಶ ಶಸ್ತ್ರಚಿಕಿತ್ಸೆ ಇದಾಗಿದೆ.
ನಾರ್ಥ್ವೆಸ್ಟರ್ನ್ ಲಂಗ್ ಟ್ರಾನ್ಸ್ಪ್ಲಾಂಟ್ ಕಾರ್ಯಕ್ರಮದ ನಿರ್ದೇಶಕರಾಗಿರುವ ಉತ್ತರ ಪ್ರದೇಶದ ಮೀರತ್ ಮೂಲದ ಅಂಕಿತ್ ಭರತ್ (39) ಈ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಸೆಕೆಂಡರಿ ಕೊರೋನಾ ಸೋಂಕು ರೋಗಿಯಾಗಿದ್ದ ಆಕೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಆಕೆ ಚೇತರಿಸಿಕೊಳ್ಳಲು ಇನ್ನೂ 2 ತಿಂಗಳ ಬೇಕು ಎಂದು ವೈದ್ಯರು ತಿಳಿಸಿದ್ದಾರೆಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಶ್ವಾಸಕೋಶ ಕಸಿ ಮಾಡದೆ ಇದ್ದರೆ ಆಕೆ ಬದುಕುಳಿಯುವುದಿಲ್ಲ ಎಂದು ತಿಳಿದ ವೈದ್ಯರು ಈ ಸಾಹಸಕ್ಕೆ ಕೈಹಾಕಿದ್ದರು.
ಮತ್ತಷ್ಟು ಸುದ್ದಿಗಳು
ಭೀಕರ ಬಸ್ ಅಪಘಾತ: 20 ಮಂದಿ ಸಾವು, 14 ಜನರಿಗೆ ಗಾಯ
newsics.comಪೆರು: ಉತ್ತರ ಅನ್ ಕ್ಯಾಶ್ ಪ್ರದೇಶದ ಸಿಹುವಾಸ್ ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಟ 20 ಮಂದಿ ಸಾವಿಗೀಡಾಗಿದ್ದಾರೆ.ಈ ದುರಂತದಲ್ಲಿ 18 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಅಸ್ಪತ್ರೆಗೆ...
ದಿನಸಿ ವಸ್ತುಗಳನ್ನು ಹೋಮ್ ಡೆಲಿವರಿ ನೀಡುವ ರೋಬೋಟ್’ಗಳು
newsics.com
ಸಿಂಗಾಪುರ: ಹಾಲು, ದಿನಸಿಯನ್ನು ಮನೆಬಾಗಿಲಿಗೆ ತಲುಪಿಸಲು ಸಿಂಗಾಪುರದಲ್ಲಿ ಜೋಡಿ ರೋಬೋಟ್ ಒಂದನ್ನು ನಿಯೋಜಿಸಲಾಗಿದೆ. ಕೊರೋನಾ ಕಾರಣದಿಂದ ಜನರು ಮನೆಯಿಂದ ಹೊರಹೋಗಲು ಸಾಧ್ಯವಾಗದ ಕಾರಣ ದಿನಸಿ ವಸ್ತುಗಳನ್ನು ತರಲು ರೋಬೋಟ್ ಅನ್ನು ಬಳಸಲಾಗುತ್ತಿದೆ.
OTSAW ಡಿಜಿಟಲ್...
ದೋಣಿ ಮುಳುಗಿ 34 ವಲಸಿಗರ ಸಾವು
newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
ಅಮೆರಿಕದಲ್ಲಿ ಪೊಲೀಸರ ಗುಂಡಿಗೆ ಮತ್ತೊಬ್ಬ ಕರಿಯ ವ್ಯಕ್ತಿ ಬಲಿ: ಭುಗಿಲೆದ್ದ ಆಕ್ರೋಶ
newsics.comನ್ಯೂಯಾರ್ಕ್(ಅಮೆರಿಕ): ಮಿನಿಯಪೊಲಿಸ್ ನಗರದ ಉಪನಗರವೊಂದರಲ್ಲಿ ಭಾನುವಾರ ರಾತ್ರಿ ಕರಿಯ ಯುವಕನೊಬ್ಬನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದು, ಪ್ರತಿಭಟನೆ ಭುಗಿಲೆದ್ದಿದೆ.ಕಳೆದ ವರ್ಷ ಇದೇ ನಗರದಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿ ಜಾರ್ಜ್ ಫ್ಲಾಯ್ಡಾ ಎಂಬ ಕರಿಯ ವ್ಯಕ್ತಿ...
ಆಸ್ಟ್ರೇಲಿಯಾದಲ್ಲಿ ಚಂಡಮಾರುತ: 170 ಕಿಮೀ ವೇಗದಲ್ಲಿ ಬಿರುಗಾಳಿ
newsics.comಪರ್ತ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ಭೀಕರ ಸೆರೊಜಾ ಚಂಡಮಾರುತ ಅಪ್ಪಳಿಸಿದೆ.ಪಶ್ಚಿಮ ಆಸ್ಟ್ರೇಲಿಯಾದ ಪ್ರದೇಶಗಳಿಗೆ ಚಂಡಮಾರುತ ಅಪ್ಪಳಿಸಿದ್ದು, 170 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಕಲ್ಬಾರ್ರಿ ನಗರದಲ್ಲಿ ಶೇ.70ರಷ್ಟು ಕಟ್ಟಡಗಳಿಗೆ ಹಾನಿಯಾಗಿದೆ ಎಂದು...
ಪರಿಹಾರ ನೀಡುವವರೆಗೂ ಹಡಗು ಬಿಡುಗಡೆ ಮಾಡಲ್ಲ: ಈಜಿಪ್ಟ್ ಸ್ಪಷ್ಟನೆ
newsics.com
ಕೈರೋ: ಸುಯೇಜ್ ಕಾಲುವೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಹಡಗು ಎವರ್ ಗಿವನ್ ಬಿಡುಗಡೆಗೆ ಮೊದಲು ನಷ್ಟ ಪರಿಹಾರ ನೀಡಬೇಕು ಎಂದು ಈಜಿಪ್ಟ್ ಪುನರುಚ್ಚರಿಸಿದೆ.
ತನಿಖೆ ಪೂರ್ಣಗೊಳ್ಳುವ ತನಕ ಮತ್ತು ಪರಿಹಾರ ದೊರೆಯುವ ತನಕ ಹಡಗನ್ನು...
ಅಣು ಸ್ಥಾವರದ ಮೇಲೆ ಭಯೋತ್ಪಾದಕರ ದಾಳಿ: ಇರಾನ್ ಬಹಿರಂಗ
newsics.com
ಟೆಹರಾನ್: ನತನಾಜ್ ಅಣು ಸ್ಥಾವರದ ಮೇಲೆ ಭಯೋತ್ಪಾದಕರ ದಾಳಿ ನಡೆದಿದೆ ಎಂದು ಇರಾನ್ ನ ಮುಖ್ಯ ಅಣು ವಿಜ್ಞಾನಿ ಆಲಿ ಅಕ್ಬರ್ ಸಲೇಹಿ ಹೇಳಿದ್ದಾರೆ.
ಅಣು ಸ್ಥಾವರದಲ್ಲಿ ನಡೆದಿರುವುದು ದುರಂತವಲ್ಲ. ಅದು ಭಯೋತ್ಪಾದನಾ ಕೃತ್ಯ...
ಮ್ಯಾನ್ಮಾರ್ ನಲ್ಲಿ 70 ಪ್ರತಿಭಟನಾಕಾರರ ಹತ್ಯೆ
newsics.com
ಮ್ಯಾನ್ಮಾರ್: ಪ್ರಜಾಪ್ರಭುತ್ವ ಸರ್ಕಾರ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿ ಮ್ಯಾನ್ಮಾರ್ ನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಇದೇ ವೇಳೆ ಭದ್ರತಾಪಡೆ ಇದನ್ನು ಹತ್ತಿಕ್ಕಲು ದಮನಕಾರಿ ಧೋರಣೆ ಪ್ರದರ್ಶಿಸುತ್ತಿದೆ.
ಬಾಗೋ ನಗರವೊಂದರಲ್ಲಿ ಭದ್ರತಾಪಡೆ ನಡೆಸಿದ ಗೋಲಿಬಾರ್ ನಲ್ಲಿ...
Latest News
ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ
newsics.comಬೆಂಗಳೂರು: ಡಯಾಲಿಸಿಸ್ಗೆ ಬಂದ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...
ಪ್ರಮುಖ
ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ
NEWSICS -
newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...
Home
ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ
Newsics -
newsics.com
ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ.
ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...