ಮನಿಲಾ: ಜನರು ಅಗ್ನಿಸಾಕ್ಷಿಯಾಗಿ ವಿವಾಹ ಮಾಡಿಕೊಳ್ಳುತ್ತಾರೆ, ಆದರೆ, ಈ ಜೋಡಿ ಮಾತ್ರ “ಆಗ್ನಿಪರ್ವತ ಸಾಕ್ಷಿ” ಯಾಗಿ ವಿವಾಹ ಮಾಡಿಕೊಂಡಿದೆ!
ಈ ವಿಲಕ್ಷಣ ಘಟನೆ ಫಿಲಿಪೈನ್ಸ್ ನಲ್ಲಿ ನಡೆದಿದೆ. ತಮ್ಮ ಮದುವೆಯನ್ನು ಅವಿಸ್ಮರಣೀವನ್ನಾಗಿಸಲು ಬಯಸಿದ ಜೋಡಿಯೊಂದು ಫಿಲಿಪೈನ್ಸ್ ತಾಲ್ ನ ಸ್ಫೋಟದ ಶುಭ ಮುಹೊರ್ತದಲ್ಲಿ ವಿವಾಹವಾಗಿದೆ. ಜ್ವಾಲಾಮುಖಿಯಿಂದ ಸುಮಾರು 10 ಕಿ.ಮೀ ದೂರದಲ್ಲಿ ವಿವಾಹ ಯಶಸ್ವಿಯಾಗಿ ನಡೆದಿದೆ.