Thursday, December 8, 2022

ಟ್ರಂಪ್ ಸಂಸಾರದಲ್ಲಿ ಬಿರುಕು; ಮೆಲೆನಿಯಾ ಡಿವೋರ್ಸ್ ಸಾಧ್ಯತೆ

Follow Us

newsics.com
ವಾಷಿಂಗ್ಟನ್​: ಚುನಾವಣೆ ಸೋಲಿನ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರಿಗೆ ಸಾಂಸಾರಿಕವಾಗಿಯೂ ಸೋಲಾಗುವ ಸಾಧ್ಯತೆಯಿದೆ.
ಟ್ರಂಪ್​ ಪತ್ನಿ ಮೆಲನಿಯಾ ಟ್ರಂಪ್​ ವಿಚ್ಛೇದನ ನೀಡಲು ತಯಾರಿ ನಡೆಸುತ್ತಿದ್ದಾರೆ. ಶ್ವೇತಭವನದಲ್ಲಿ ಟ್ರಂಪ್​ ಅವರು ಪ್ರತ್ಯೇಕ ಬೆಡ್​ರೂಮ್​ ಹೊಂದಿದ್ದರು. ಹೀಗಾಗಿ ಮೆಲನಿಯಾ ಯಾವುದೇ ಕ್ಷಣದಲ್ಲಿ ಡಿವೋರ್ಸ್​ ನೀಡಬಹುದು. ಅವರ ಮದುವೆ ಕೇವಲ ‘ವಹಿವಾಟು’ ಆಗಿತ್ತು ಎಂದು ಮೆಲೆನಿಯಾ ಟ್ರಂಪ್​ ಅವರ ಹಿರಿಯ ಸಲಹೆಗಾರರಾಗಿ ನೇಮಕವಾಗಿದ್ದ ಸ್ಟೇಫನೈ ವಾಕ್​ಆಫ್​ ಅವರು ಅಮೆರಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡಿವೋರ್ಸ್’ಗೆ ಕ್ಷಣಗಣನೆ ನಡೆದಿದ್ದು, ಟ್ರಂಪ್​ ದಂಪತಿಯ 15 ವರ್ಷದ ದಾಂಪತ್ಯ ಅಂತ್ಯವಾಗಲಿದೆ. ಯಾವುದೇ ಕ್ಷಣದಲ್ಲಿ ಅವರು ಡಿವೋರ್ಸ್​ ಪಡೆದುಕೊಳ್ಳಬಹುದು ಎಂದು ಮೆಲನಿಯಾರ ಮತ್ತೋರ್ವ ಮಾಜಿ ಸಹಾಯಕ ಒಮಾರೊಸಾ ಮಾನಿಗಾಲ್ಟ್​ ಹೇಳಿದ್ದಾರೆ. ಆದರೆ, ಡಿವೋರ್ಸ್​ ವದಂತಿ ಹೆಚ್ಚುತ್ತಿರುವಾಗಲೇ ಅದನ್ನು ತಳ್ಳಿಹಾಕಿರುವ ಮೆಲೆನಿಯಾ ನನ್ನ ಪತಿಯೊಂದಿಗೆ ನಾನು ಉತ್ತಮ ಸಂಬಂಧ ಹೊಂದಿದ್ದೇನೆ ಎಂದು ಹೇಳಿದ್ದಾರೆ.

5ಲಕ್ಷ ವಲಸೆ ಭಾರತೀಯರಿಗೆ ಅಮೆರಿಕ ಪೌರತ್ವ: ಜೋ ಬೈಡನ್ ಭರವಸೆ

ಕರ್ನಾಟಕ ಮೂಲದ ಡಾ.ವಿವೇಕ್ ಮೂರ್ತಿಗೆ ಅಮೆರಿಕದ ಕೊರೋನಾ ಟಾಸ್ಕ್’ಫೋರ್ಸ್‌ನಲ್ಲಿ ಸ್ಥಾನ?

ಕಚೇರಿ ವೇಳೆಯಲ್ಲೇ ಅರೆಬೆತ್ತಲೆ ಡ್ಯಾನ್ಸ್; 6 ಮೆಸ್ಕಾಂ ನೌಕರರು ಸಸ್ಪೆಂಡ್

ಮತ್ತಷ್ಟು ಸುದ್ದಿಗಳು

vertical

Latest News

15 ಶಂಕಿತ ಡ್ರಗ್ಸ್ ಸಾಗಣೆದಾರರನ್ನು ಹತ್ಯೆಗೈದ ಸೇನೆ

newsics.com ಬ್ಯಾಂಕಾಕ್‌: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್‌ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ನಡೆದಿದೆ. ಮ್ಯಾನ್ಮಾರ್‌ನ ಸ್ಥಳೀಯ ಅಧಿಕಾರಿಗಳು ಈ...

ಮುಂದಿನ ವಾರಾಂತ್ಯಕ್ಕೆ ಟಿಇಟಿ ಫಲಿತಾಂಶ: ಸಚಿವ ನಾಗೇಶ್

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಮುಂದಿನ ವಾರಾಂತ್ಯದೊಳಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಈ...

ಗುಜರಾತ್ ಚುನಾವಣಾ ಫಲಿತಾಂಶ: ರಾಜ್ಯ ರಾಜಕೀಯದಲ್ಲಿ ಸಂಚಲನ

newsics.com ನವದೆಹಲಿ: ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯ  ರಿಸಲ್ಟ್ ಇದೀಗ ಹೊರಬಂದಿದೆ. ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇದುವರೆಗಿನ ಅತ್ಯುತ್ತಮ ಸಾಧನೆ ಪ್ರದರ್ಶಿಸಿದೆ. 157 ಕ್ಷೇತ್ರಗಳನ್ನು ಗೆಲ್ಲುವ ಹಂತದಲ್ಲಿದೆ.  ಸೋಮವಾರ ನೂತನ ಮುಖ್ಯಮಂತ್ರಿ...
- Advertisement -
error: Content is protected !!