ಟ್ರಂಪ್ ಸಂಸಾರದಲ್ಲಿ ಬಿರುಕು; ಮೆಲೆನಿಯಾ ಡಿವೋರ್ಸ್ ಸಾಧ್ಯತೆ

newsics.com ವಾಷಿಂಗ್ಟನ್​: ಚುನಾವಣೆ ಸೋಲಿನ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರಿಗೆ ಸಾಂಸಾರಿಕವಾಗಿಯೂ ಸೋಲಾಗುವ ಸಾಧ್ಯತೆಯಿದೆ.ಟ್ರಂಪ್​ ಪತ್ನಿ ಮೆಲನಿಯಾ ಟ್ರಂಪ್​ ವಿಚ್ಛೇದನ ನೀಡಲು ತಯಾರಿ ನಡೆಸುತ್ತಿದ್ದಾರೆ. ಶ್ವೇತಭವನದಲ್ಲಿ ಟ್ರಂಪ್​ ಅವರು ಪ್ರತ್ಯೇಕ ಬೆಡ್​ರೂಮ್​ ಹೊಂದಿದ್ದರು. ಹೀಗಾಗಿ ಮೆಲನಿಯಾ ಯಾವುದೇ ಕ್ಷಣದಲ್ಲಿ ಡಿವೋರ್ಸ್​ ನೀಡಬಹುದು. ಅವರ ಮದುವೆ ಕೇವಲ ‘ವಹಿವಾಟು’ ಆಗಿತ್ತು ಎಂದು ಮೆಲೆನಿಯಾ ಟ್ರಂಪ್​ ಅವರ ಹಿರಿಯ ಸಲಹೆಗಾರರಾಗಿ ನೇಮಕವಾಗಿದ್ದ ಸ್ಟೇಫನೈ ವಾಕ್​ಆಫ್​ ಅವರು ಅಮೆರಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಡಿವೋರ್ಸ್’ಗೆ ಕ್ಷಣಗಣನೆ ನಡೆದಿದ್ದು, ಟ್ರಂಪ್​ ದಂಪತಿಯ 15 ವರ್ಷದ ದಾಂಪತ್ಯ … Continue reading ಟ್ರಂಪ್ ಸಂಸಾರದಲ್ಲಿ ಬಿರುಕು; ಮೆಲೆನಿಯಾ ಡಿವೋರ್ಸ್ ಸಾಧ್ಯತೆ