newsics.com
ವಾಷಿಂಗ್ಟನ್: ವಿಶ್ವ ದಾಖಲೆ ನಿರ್ಮಿಸಿಲು ಬೈಕ್ ಸ್ಟಂಟ್ ಅಭ್ಯಾಸ ಮಾಡುತ್ತಿರುವ ವೇಳೆ ಅಪಘಾತದಿಂದ ಸ್ಟಂಟ್ ಮ್ಯಾನ್ ಅಲೆಕ್ಸ್ ಹಾರ್ವಿಲ್ (28) ಗುರುವಾರ ಸಾವನ್ನಪ್ಪಿದ್ದಾರೆ.
351 ಅಡಿ ಎತ್ತರಕ್ಕೆ ಬೈಕ್ ಸ್ಟಂಟ್ ನಡೆಸುವ ವೇಳೆ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ವಾಷಿಂಗ್ಟನ್ ರಾಜ್ಯ ವಿಮಾನ ನಿಲ್ದಾಣದಲ್ಲಿ ಅಭ್ಯಾಸ ಮಾಡುವಾಗ ಅವಘಡ ಸಂಭವಿಸಿದೆ.
ಈಗಾಗಲೇ ಒಂದು ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದ ಅಲೆಕ್ಸ್ ಈ ಬಾರಿ ತನ್ನದೇ ದಾಖಲೆ ಮುರಿಯಲು ಯತ್ನಿಸಿದ್ದರು ಎಂದು ವರದಿಯಾಗಿದೆ.
ಅಭ್ಯಾಸದ ವೇಳೆ ಬೈಕ್ ಸ್ಟಂಟರ್ ಅಲೆಕ್ಸ್ ಹಾರ್ವಿಲ್ ಸಾವು
Follow Us