newsics.com
ವಾಷಿಂಗ್ಟನ್: ಭಾರತದಲ್ಲಿ ಮೊದಲು ಪತ್ತೆಯಾದ ಕೊರೋನಾ ರೂಪಾಂತರಿ ತಳಿ ಡೆಲ್ಟಾ ವೈರಸ್ ಇದೀಗ ವಿಶ್ವದ 80ಕ್ಕೂ ದೇಶಗಳಿಗೆ ಹರಡಿದೆ ಎಂದು ವರದಿಯಾಗಿದೆ. ಹಲವು ಬಡ ರಾಷ್ಟ್ರಗಳಲ್ಲಿ ಕೊರೋನಾ ಪ್ರಭೇದ ಗುರುತಿಸುವ ತಂತ್ರಜ್ಞಾನ ಇಲ್ಲ. ಇದರಿಂದಾಗಿ ಇನ್ನೂ ಹೆಚ್ಚಿನ ದೇಶಗಳಿಗೆ ಈ ವೈರಸ್ ಹರಡಿರುವ ಭೀತಿಯನ್ನು ಸಾಂಕ್ರಾಮಿಕ ರೋಗ ತಜ್ಞರು ವ್ಯಕ್ತಪಡಿಸಿದ್ದಾರೆ.
ಬ್ರಿಟನ್ ನಲ್ಲಿ ಇದೀಗ ವರದಿಯಾಗುತ್ತಿರುವ ಪ್ರಕರಣಗಳಲ್ಲಿ ಶೇಕಡ 90 ಡೆಲ್ಟಾ ವೈರಸ್ ಎಂಬುದು ದೃಢಪಟ್ಟಿದೆ. ಅಮೆರಿಕದಲ್ಲಿ ಶೇಕಡ 10ರಷ್ಟು ಇದೇ ಪ್ರಭೇದದ ವೈರಸ್ ದೃಢೀಕರಿಸಲಾಗಿದೆ.
ಇದರೊಂದಿಗೆ ಅತೀ ಹೆಚ್ಚು ದೇಶಗಳಿಗೆ ಹರಡಿರುವ ವೈರಸ್ ಎಂಬ ಕುಖ್ಯಾತಿಗೆ ಡೆಲ್ಟಾ ವೈರಸ್ ಗುರಿಯಾಗಿದೆ.
ಅತೀ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಣೆ