ಸೋಲ್: ಮಾಜಿ ಪ್ರಧಾನಿ ಎಚ್ ಡಿ. ದೇವೇಗೌ಼ಡ ದಕ್ಷಿಣ ಕೊರಿಯಾ ಪ್ರವಾಸ ಕೈಗೊಂಡಿದ್ದಾರೆ. ಸೋಲ್ ಗೆ ಭೇಟಿ ನೀಡಿದ ಅವರು, ಭಾರತದ ರಾಯಭಾರಿ ಶ್ರೀ ಪ್ರಿಯಾ ರಂಗನಾಥನ್ ಅವರೊಂದಿಗೆ ಮಾತುಕತೆ ನಡೆಸಿದರು. ಮಾಜಿ ಪ್ರಧಾನಿ ದೇವೇಗೌಡ ಅವರ ಗೌರವಾರ್ಥ ರಾಯಭಾರಿ ಶ್ರೀ ಪ್ರಿಯಾ ರಂಗನಾಥನ್ ಔತಣಕೂಟ ಏರ್ಪಡಿಸಿದರು
Follow Us