Thursday, October 29, 2020

ತುರ್ತು ನಿಗಾ ಘಟಕಕ್ಕೆ ಭೇಟಿ ನೀಡುವ ಮುನ್ನ ಘೋಷಣೆ ಕೂಗುತ್ತಿರುವ ವೈದ್ಯರು

ಬೀಜಿಂಗ್:  ಮಾರಕ ಕೊರೋನಾ ವೈರಸ್ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಕೂಡ ಬಲಿಪಡೆದ ಹಿನ್ನೆಲೆಯಲ್ಲಿ ಆತ್ಮ  ವಿಶ್ವಾಸ ಹೆಚ್ಚಿಸುವ ತಂತ್ರಕ್ಕೆ ವೈದ್ಯರು ಮೊರೆ ಹೋಗಿದ್ದಾರೆ.  ವುಹಾನ್ ನಲ್ಲಿರುವ ತೀವ್ರ ನಿಗಾ ಘಟಕಕ್ಕೆ ಪ್ರವೇಶಿಸುವ ಮೊದಲು ವೈದ್ಯರು ಒಟ್ಟಾಗಿ ಘೋಷಣೆ ಕೂಗುತ್ತಿದ್ದಾರೆ. ಈ ರೋಗವನ್ನು ಹಿಮ್ಮೆಟ್ಟಿಸುವೆವು. ಚೀನಾ ಬಲಿಷ್ಟವಾಗಲಿದೆ ಎಂದು ಘೋಷಣೆ ಕೂಗಿ, ತುರ್ತು ನಿಗಾ ಘಟಕಕ್ಕೆ ಪ್ರವೇಶಿಸುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಪುಲ್ವಾಮಾ ದಾಳಿಗೆ ನಾವೇ ಹೊಣೆ ಎಂದ ಪಾಕ್ ಸಚಿವ!

newsics.comಇಸ್ಲಾಮಾಬಾದ್​: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಪಾಕಿಸ್ತಾನದ​ ಸಚಿವ ಫವಾದ್​ ಚೌಧರಿ ಹೇಳಿದ್ದಾರೆ.ಈ ದಾಳಿಯಲ್ಲಿ ಭಾರತ ಪ್ಯಾರಾಮಿಲಿಟರಿ ಪಡೆಯ...

ಸೆಣಬಿನ ಚೀಲಗಳಲ್ಲೇ ಆಹಾರ ಧಾನ್ಯ ತುಂಬಲು ಕೇಂದ್ರ ಆದೇಶ

newsics.comನವದೆಹಲಿ: ಇನ್ಮುಂದೆ ಆಹಾರ ಧಾನ್ಯಗಳನ್ನು ಸೆಣಬಿನ ಚೀಲಗಳಲ್ಲಿ ತುಂಬಿಸುವುದು ಕಡ್ಡಾಯಗೊಳಿಸಿ ಇಂದು(ಅ.29) ಕೇಂದ್ರ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ.ಸೆಣಬಿನ ಚೀಲಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ...

ಲಿಂಗರಾಜು ಹತ್ಯೆ; BBMP ಮಾಜಿ ಕಾರ್ಪೊರೇಟರ್​ ಸೇರಿ 12 ಮಂದಿಗೆ ಜೀವಾವಧಿ ಶಿಕ್ಷೆ

newsics.comಬೆಂಗಳೂರು: ಆರ್​ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಮಾಜಿ ಕಾರ್ಪೊರೇಟರ್​ ಗೌರಮ್ಮ ಸೇರಿ 12 ಜನರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ...
- Advertisement -
- Advertisement -
error: Content is protected !!