Wednesday, July 6, 2022

ಭಾರತ, ಚೀನಾಕ್ಕೆ ಹೋಗಬೇಡಿ….! ಪ್ರಜೆಗಳಿಗೆ ಅಮೆರಿಕ ತಾಕೀತು…

Follow Us

ವಾಷಿಂಗ್ಟನ್: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಭಾರತ ಹಾಗೂ ಚೀನಾ ಪ್ರವಾಸದಿಂದ ದೂರ ಉಳಿಯುವಂತೆ ತನ್ನ ಪ್ರಜೆಗಳಿಗೆ ದೊಡ್ಡಣ್ಣ ಅಮೆರಿಕಾ ಸೂಚನೆ ನೀಡಿದೆ.
ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾರ್ಚ್’ನಲ್ಲಿ ಪ್ರಕಟಿಸಿದ್ದ ಮಾರ್ಗಸೂಚಿಯನ್ನು ಉಳಿಸಿಕೊಂಡು ಹೊಸ ಮಾರ್ಗಸೂಚಿ ರದ್ದು ಮಾಡಿದ್ದರೂ ಪ್ರವಾಸದ ಮೇಲಿನ ನಿರ್ಬಂಧ ಹಾಗೇ ಉಳಿಸಿಕೊಂಡಿದೆ.

ಯುದ್ಧ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಿ- ಕಮಾಂಡರ್’ಗಳಿಗೆ ಸೂಚನೆ

ಈ ಮಾರ್ಗಸೂಚಿ ಪ್ರಕಾರ ಕೊರೋನಾ ಸೋಂಕು ಹೆಚ್ಚಿರುವ ಭಾರತ, ಚೀನಾ ಸೇರಿದಂತೆ ಒಟ್ಟು 50 ರಾಷ್ಟ್ರಗಳಿಗೆ ಭೇಟಿ ನೀಡದಂತೆ ಪ್ರಜೆಗಳಿಗೆ ಆದೇಶ ಹೊರಡಿಸಿದೆ.
ಸೆಂಟರ್ ಫಾರ್ ಡಿಸಿಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್ ಸೊಸೈಟಿ ಮಾಹಿತಿ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿರುವುದಾಗಿ ಅಮೆರಿಕ ಆಡಳಿತ ಹೇಳಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ:  ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ  ನಗರದ ನವಲೂರಿನಲ್ಲಿ ಈ  ಘಟನೆ ನಡೆದಿದೆ. ಸಾಫ್ಟವೇರ್...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...

ಆದಾಯ ತೆರಿಗೆ ವಂಚನೆ : ಡೋಲೋ ಮಾತ್ರೆ ಕಚೇರಿ ಮೇಲೆ ದೇಶವ್ಯಾಪಿ ದಾಳಿ

newsics.com ಬೆಂಗಳೂರು: ಆದಾಯ ತೆರಿಗೆ ವಂಚಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಮಾತ್ರೆ ತಯಾರಕ ಸಂಸ್ಥೆ ಡೋಲೋ ಮುಖ್ಯ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ...
- Advertisement -
error: Content is protected !!